ಸೌದಿ ದೊರೆ ಭಾರತಕ್ಕೆ ಉಡುಗೊರೆಯಾಗಿ ನೀಡಿದ ಚೀತಾ ಹೃದಯಾಘಾತದಿಂದ ಮೃತ್ಯು

ಹೈದರಾಬಾದ್​: ಸೌದಿ ಅರೇಬಿಯಾದ ದೊರೆ ಮೊಹಮ್ಮದ್​ ಅಲ್​ ಸೌದ್​​ ಭಾರತಕ್ಕೆ ಉಡುಗೊರೆಯಾಗಿ ನೀಡಿದ್ದ ಅಬ್ದುಲ್ಲಾ(15) ಹೆಸರಿನ ಗಂಡು ಚೀತಾ ಹೃದಯಾಘಾತದಿಂದ ವಿಧಿವಶವಾಗಿದೆ ಎಂದು ತಿಳಿದು ಬಂದಿದೆ. ಹೈದರಾಬಾದಿನ ಜವಾಹರ್​ಲಾಲ್​ ನೆಹರೂ ಮೃಗಾಲಯಕ್ಕೆ ಸೌದಿ ದೊರೆ ಚೀತಾವನ್ನು ಉಡಗೊರೆಯಾಗಿ ನೀಡಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ಲಾ ಹೆಸರಿನ ಚೀತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕ್ಷಣಾರ್ಧದಲ್ಲೇ ತಪ್ಪಿತ್ತು ಏರ್​ ಇಂಡಿಯಾ-ನೇಪಾಳ ಏರ್​ಲೈನ್ಸ್​ ನಡುವಿನ ದುರಂತ; ಮೂವರು ವಾಯು ಸಂಚಾರಕ ನಿಯಂತ್ರಕರು … Continue reading ಸೌದಿ ದೊರೆ ಭಾರತಕ್ಕೆ ಉಡುಗೊರೆಯಾಗಿ ನೀಡಿದ ಚೀತಾ ಹೃದಯಾಘಾತದಿಂದ ಮೃತ್ಯು