ನಮೀಬಿಯಾದಿಂದ ಭಾರತಕ್ಕೆ ಬಂದ ‘ಆಶಾ’ ಈಗ ಗರ್ಭಿಣಿ..?

ಭೋಪಾಲ್: ಭಾರತದಲ್ಲಿ ಚೀತಾಗಳ ಸಂಖ್ಯೆ ವೃದ್ಧಿಸುವ ನಿಟ್ಟಿನಲ್ಲಿ ನಮೀಬಿಯಾದಿಂದ ಭಾರತಕ್ಕೆ 8 ಚೀತಾಗಳನ್ನು ಕರೆತರಲಾಗಿತ್ತು. ನಮೀಬಿಯಾ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು (ಸೆ.17) ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿತ್ತು. ಇದೀಗ ‘ಆಶಾ’ ಎಂಬ ಹೆಸರಿನ ಚೀತಾ ಗರ್ಭ ಧರಿಸಿದೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ಮೋದಿ ‘ಆಶಾ’ ಎಂದು ನಾಮಕರಣ ಮಾಡಿದ್ದ ಚೀತಾದ ನಿತ್ಯದ ಚಟುವಟಿಕೆ ಗಮನಿಸುತ್ತಿರುವ ವೈದ್ಯರು, ಚೀತಾ ಗರ್ಭ ಧರಿಸಿರುವ ಸಾಧ್ಯತೆ ಇದೆ ಎಂದಿದ್ದಾರೆ. ಚೀತಾಗಳು ಗರ್ಭ ಧರಿಸುವಾಗಿನ ಬದಲಾವಣೆಗಳು, ದೈಹಿಕವಾಗಿ ಮತ್ತು … Continue reading ನಮೀಬಿಯಾದಿಂದ ಭಾರತಕ್ಕೆ ಬಂದ ‘ಆಶಾ’ ಈಗ ಗರ್ಭಿಣಿ..?