ತುಂಬಾ ಆಸೆಯೊಂದಿಗೆ ಬಂದ ಗೆಳತಿಯನ್ನು ರಾತ್ರೋರಾತ್ರಿ ಕಾರಿನಿಂದ ಕೆಳಗಿಳಿಸಿ ಮಾಡಬಾರದ್ದನ್ನು ಮಾಡಿದ್ಲು!

ಬೆಂಗಳೂರು: ಈ ಕಾಲದಲ್ಲಿ ಯಾರನ್ನು ನಂಬೋದು ಬಿಡೋದು? ಸ್ವಲ್ಪ ಯಾಮಾರಿದ್ರೂ ಸಂಕಷ್ಟಕ್ಕೆ ಸಿಲುಕಬೇಕಾದೀತು! ಅಪರಿಚಿತರು ಮಾತ್ರವಲ್ಲ, ಸಂಬಂಧಿಕರು, ಸ್ನೇಹಿತರ ಸೋಗಿನಲ್ಲೂ ವಂಚಕರು ಬಲೆ ಬೀಸುತ್ತಾರೆ. ಅಪ್ಪಿತಪ್ಪಿ ಜಾಗ್ರತೆ ತಪ್ಪಿದ್ರೆ ಮಾಡಬಾರದ್ದನ್ನು ಮಾಡಿ ನಡುದಾರಿಯಲ್ಲೇ ಎಸ್ಕೇಪ್​ ಆಗ್ತಾರೆ… ಪುಣೆ ಮೂಲದ ರೂಪದರ್ಶಿ ರೂಪಾ ರಿಝಾವ್ಲ್ ಶೇಕ್, ತನ್ನ ಸ್ನೇಹಿತೆಯಿಂದಲೇ ಮೋಸ ಹೋಗಿದ್ದಾರೆ. ರಾತ್ರೋರಾತ್ರಿ ಹಣ-ಮೊಬೈಲ್​ ಎಲ್ಲವನ್ನೂ ಕಳಕೊಂಡು ಬಸ್​ ನಿಲ್ದಾಣದಲ್ಲಿ ಖಾಲಿ ಕೈನಲ್ಲೇ ನಿಲ್ಲುವ ದುಸ್ಥಿತಿಯನ್ನ ಎದುರಿಸಿದ್ದಾರೆ. ಕೋವಿಡ್​ ಕಾರಣ ಕೆಲಸ ಕಳೆದುಕೊಂಡಿದ್ದ ರೂಪದರ್ಶಿ ರೂಪಾ, 15 ದಿನಗಳ … Continue reading ತುಂಬಾ ಆಸೆಯೊಂದಿಗೆ ಬಂದ ಗೆಳತಿಯನ್ನು ರಾತ್ರೋರಾತ್ರಿ ಕಾರಿನಿಂದ ಕೆಳಗಿಳಿಸಿ ಮಾಡಬಾರದ್ದನ್ನು ಮಾಡಿದ್ಲು!