ಮಕ್ಕಳ ಆಹಾರದಲ್ಲೂ ಅಕ್ರಮ ವಾರ್ಷಿಕ 1,000 ಕೋಟಿ ರೂಪಾಯಿ ಸೋರಿಕೆ; ಮಹಿಳಾ-ಮಕ್ಕಳ ಕಲ್ಯಾಣ ಸಮಿತಿ ವರದಿ 

ಬೆಂಗಳೂರು:  ಮಕ್ಕಳ ಆಹಾರ ವಿತರಣೆ ಯೋಜನೆಯಲ್ಲಿ ವಾರ್ಷಿಕ 900ರಿಂದ 1,000 ಕೋಟಿ ರೂ. ಸೋರಿಕೆಯಾಗುತ್ತಿದೆ ಎಂದು ವಿಧಾನಸಭೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ವರದಿಯಲ್ಲಿ ಕಳವಳ ವ್ಯಕ್ತಪಡಿಸಿ, ಅವ್ಯವಹಾರ ತಡೆಗೆ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದೆ. ಮಕ್ಕಳ ಆಹಾರ ವಿತರಣೆ ಕುರಿತಾದ 30 ಜಿಲ್ಲೆಗಳ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಈ ಸೋರಿಕೆ ಕಂಡುಬಂದಿದೆ. ಇಲಾಖೆಯಲ್ಲಿ ಮಧ್ಯವರ್ತಿಗಳೂ ಅವ್ಯವಹಾರ ಮಾಡಿರುವುದನ್ನು ಸಮಿತಿ ಗಮನಿಸಿದ್ದು, ಯಾರೇ ತಪ್ಪಿತಸ್ಥರಿರಲೀ ಅವರಿಗೆ ಶಿಕ್ಷೆಯಾಗಬೇಕು. ಮಹಿಳಾ ಪೂರಕ … Continue reading ಮಕ್ಕಳ ಆಹಾರದಲ್ಲೂ ಅಕ್ರಮ ವಾರ್ಷಿಕ 1,000 ಕೋಟಿ ರೂಪಾಯಿ ಸೋರಿಕೆ; ಮಹಿಳಾ-ಮಕ್ಕಳ ಕಲ್ಯಾಣ ಸಮಿತಿ ವರದಿ