ಚೀನಾದಿಂದಲೇ ಕಾಟ ಕೊಡುತ್ತಿದ್ದ ಖದೀಮರು; ಸಾಲ-ಹೂಡಿಕೆ ಆ್ಯಪ್​ಗಳ ಮೂಲಕ ಕಾರ್ಯಾಚರಣೆ, ಕೋಟ್ಯಂತರ ರೂ. ಜಪ್ತಿ..

ಬೆಂಗಳೂರು: ಚೀನಾ ಸಾಲದ ಆ್ಯಪ್ ಮತ್ತು ಹೂಡಿಕೆ ಆ್ಯಪ್ ಕಂಪನಿಗಳ ಮತ್ತು ವಂಚಕರ ಬ್ಯಾಂಕ್ ಖಾತೆ ಮತ್ತು ವ್ಯಾಲೆಟ್​​ನಲ್ಲಿನ 6.17 ಕೋಟಿ ರೂಪಾಯಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಕಡಿಮೆ ಬಡ್ಡಿ ದರಕ್ಕೆ ಸುಲಭವಾಗಿ ಸಾಲ ಕೊಡುವುದಾಗಿ ಹೇಳಿ ಆ್ಯಪ್‌ನಲ್ಲಿ ಸಾಲ ಕೊಟ್ಟು ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದ ಚೀನಾ ಆ್ಯಪ್‌ಗಳು. ಇದಲ್ಲದೆ, ಹೆಚ್ಚಿನ ಲಾಭಾಂಶ ಕೊಡುವುದಾಗಿ ಆಮಿಷ ಒಡ್ಡಿ ಸಾರ್ವಜನಿಕರಿಂದ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಹೂಡಿಕೆ ಆ್ಯಪ್‌ಗಳ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಮತ್ತು ಮಾರತ್‌ಹಳ್ಳಿ ಠಾಣೆಯಲ್ಲಿ ಎಫ್​ಐಆರ್ … Continue reading ಚೀನಾದಿಂದಲೇ ಕಾಟ ಕೊಡುತ್ತಿದ್ದ ಖದೀಮರು; ಸಾಲ-ಹೂಡಿಕೆ ಆ್ಯಪ್​ಗಳ ಮೂಲಕ ಕಾರ್ಯಾಚರಣೆ, ಕೋಟ್ಯಂತರ ರೂ. ಜಪ್ತಿ..