ರೈತರಿಂದ ಸೆಗಣಿ ಖರೀದಿಗೆ ಮುಂದಾಗಿದೆ ಸರ್ಕಾರ

ಛತ್ತೀಸಗಢ: ಛತ್ತೀಸಗಢ ಸರ್ಕಾರವು ಜೂನ್‌ 25ರಂದು ಗೋಧನ್‌ ನ್ಯಾಯ ಯೋಜನೆ ಎನ್ನುವ ಯೋಜನೆಯನ್ನು ಆರಂಭಿಸಿದೆ. ಸಾವಯವ ವಿಧಾನದಲ್ಲಿ ಕೃಷಿ ಬೆಳೆಯುವುದನ್ನು ಉತ್ತೇಜಿಸುವ ಸಲುವಾಗಿ ಇಂಥದ್ದೊಂದು ಯೋಜನೆಯನ್ನು ಸರ್ಕಾರ ಆರಂಭಿಸಿದೆ. ಈ ಯೋಜನೆಯ ಭಾಗವಾಗಿ ಇದೀಗ ಕೃಷಿಕರಿಂದ ರಾಜ್ಯ ಸರ್ಕಾರ ಹಸುವಿನ ಸೆಗಣಿ ಖರೀದಿಗೆ ಮುಂದಾಗಿದೆ. ಪ್ರತಿ ಕಿಲೋಗ್ರಾಂಗೆ 1.50 ರೂಪಾಯಿಯಂತ ಸೆಗಣಿ ಖರೀದಿಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲೆಲ್ಲೂ ಕರೊನಾ! 239 ವಿಜ್ಞಾನಿಗಳಿಂದ ಬಂದಿದೆ ಆತಂಕದ ವರದಿ… ಕೃಷಿ ಸಚಿವ ರವೀಂದ್ರ … Continue reading ರೈತರಿಂದ ಸೆಗಣಿ ಖರೀದಿಗೆ ಮುಂದಾಗಿದೆ ಸರ್ಕಾರ