ಮದುವೆ ಆಗುವ ತಪ್ಪು ಖಂಡಿತಾ ಮಾಡುವುದಿಲ್ಲ … ಚಾರ್ಮಿ ಸ್ಪಷ್ಟನೆ

ಹೈದರಾಬಾದ್​: ಟಾಲಿವುಡ್​ ನಟಿ ಚಾರ್ಮಿ ಕೌರ್ ಮದುವೆ ಯಾವಾಗ? ಇಂಥದ್ದೊಂದು ಪ್ರಶ್ನೆ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ತಮ್ಮ ಸಮಕಾಲೀನರೆಲ್ಲರು ಮದುವೆಯಾಗಿ, ಗಂಡ-ಮನೆ-ಮಕ್ಕಳು ಎಂದು ಸೆಟಲ್​ ಆದರೂ, ಚಾರ್ಮಿ ಮಾತ್ರ ಸದ್ಯ ಮದುವೆ ಬೇಡ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಇದನ್ನೂ ಓದಿ: ಮುಗಿದ ಬಿಗ್ ಬಾಸ್ ಆಟ, ಮನೆಯಲ್ಲಿಯೇ ನೋಟ ಈ ಮಧ್ಯೆ, ಚಾರ್ಮಿ ಮತ್ತು ನಿರ್ದೇಶಕ ಪುರಿ ಜಗನ್ನಾಥ್​ ನಡುವೆ ಏನೋ ಇದೆ ಎಂಬ ಮಾತು ಸಹ ಟಾಲಿವುಡ್​ನಲ್ಲಿ ಕೇಳಿಬಂದಿತ್ತು. ಅದಕ್ಕೆ ಕಾರಣ, ಪುರಿ ನಿರ್ದೇಶನದ ಚಿತ್ರಗಳ … Continue reading ಮದುವೆ ಆಗುವ ತಪ್ಪು ಖಂಡಿತಾ ಮಾಡುವುದಿಲ್ಲ … ಚಾರ್ಮಿ ಸ್ಪಷ್ಟನೆ