ನಗಿಸುತ್ತಲೇ ಅಳಿಸುವ ಚಾರ್ಲಿ: ಸಿನಿಮಾ ವಿಮರ್ಶೆ

ಚಿತ್ರ: 777 ಚಾರ್ಲಿ ನಿರ್ದೇಶನ: ಕಿರಣ್ ರಾಜ್ ನಿರ್ಮಾಣ: ರಕ್ಷಿತ್ ಶೆಟ್ಟಿ ತಾರಾಗಣ: ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ಬೇಬಿ ಶಾರ್ವರಿ, ರಾಜ್ ಬಿ. ಶೆಟ್ಟಿ. ಬಾಬ್ಬಿ ಸಿಂಹ, ದಾನಿಶ್ ಸೇಠ್ | ಚೇತನ್ ನಾಡಿಗೇರ್ ಬೆಂಗಳೂರು ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬೀರ್… ಇಷ್ಟೇ ಧರ್ಮನ ಪ್ರಪಂಚ. ಯಾರ ಜತೆಗೂ ಅವನು ಸರಿಯಾಗಿ ಮಾತನಾಡಲಾರ. ಅವನು ನಗುವುದನ್ನಂತೂ ಯಾರೂ ನೋಡಿದ್ದೇ ಇಲ್ಲ. ಹೀಗೆ ತನ್ನದೇ ಪ್ರಪಂಚದಲ್ಲಿ ಬಂಧಿಯಾಗಿರುವ ಧರ್ಮನಿಗೆ, ರಸ್ತೆಯಲ್ಲಿ ನಾಯಿಯೊಂದು ಸಿಗುತ್ತದೆ. ಸಿಗುತ್ತದೆ … Continue reading ನಗಿಸುತ್ತಲೇ ಅಳಿಸುವ ಚಾರ್ಲಿ: ಸಿನಿಮಾ ವಿಮರ್ಶೆ