More

  ನೂತನ ರಥದಿಂದ ಭಕ್ತರಿಗೆ ಶುಭವಾಗಲಿ

  ಗೊರೇಬಾಳ: ಗ್ರಾಮದ ಶರಣಬಸವೇಶ್ವರರ ರಥ ನಿರ್ಮಾಣಗೊಂಡಿದ್ದು, ಕೊಪ್ಪಳದಿಂದ ಸಿದ್ದಾಪುರಕ್ಕೆ ಶುಕ್ರವಾರ ಆಗಮಿಸಿದಾಗ ಅಲ್ಲಿನ ಭಕ್ತರು ಸಂಭ್ರಮದಿಂದ ಬರಮಾಡಿಕೊಂಡು ಬೀಳ್ಕೊಟ್ಟರು. ಪಾಲ್ತೂರು ಶ್ರೀಗಳು ರಥಕ್ಕೆ ಶುಭ ಕೋರಿ, ಶರಣರ ಜಾತ್ರೆಗೆ ಈ ನೂತನ ರಥ ಮಾಣಿಕ್ಯವಾಗಲಿ. ಶರಣಬಸವೇಶ್ವರ ಜಾತ್ರೆಗೆ ಅಪಾರ ಸಂಖ್ಯೆ ಭಕ್ತರು ಬರುತ್ತಾರೆ. ನೂತನ ರಥೋತ್ಸವದಿಂದ ಜಾತ್ರೆ ಹೆಮ್ಮರವಾಗಿ ಬೆಳಗಲಿ ಎಂದರು.

  ಶರಣಬಸವೇಶ್ವರರ ರಥಕ್ಕೆ ಸ್ವಾಗತ

  ಗ್ರಾಮದ ಪ್ರಮುಖರಾದ ಎನ್.ದೊಡ್ಡ ಭೀಮನಗೌಡ, ಎನ್.ವೀರೇಶಗೌಡ, ಸಂಗಯ್ಯಸ್ವಾಮಿ, ಎನ್.ಷಣ್ಮುಖ ಗೌಡ, ಶರಣೇಗೌಡ ಪೊ.ಪಾ., ಪಾಲಾಕ್ಷಯ್ಯ ತಾತ, ಧರ್ಮನಗೌಡ ಮಾಲೀಪಾಟೀಲ್, ಜಿ.ಮಲ್ಲನಗೌಡ, ಬಸವರಾಜ ಸಾಸಲ್ಮರಿ, ಜಂಬಣ್ಣನವರ ದೇವಪ್ಪ, ಎನ್.ದೇವೇಂದ್ರಗೌಡ, ಆರ್.ಬಸವರಾಜಗೌಡ, ಎನ್.ಮಳಿಗಿ ಬಸವರಾಜ, ಚನ್ನಬಸವರಾಜ, ಶರಣಪ್ಪ ಹೂಗಾರ, ರೊಹಿತಗೌಡ ನಾಗರಾಳ, ಎಚ್.ವೆಂಕನಗೌಡ, ಎನ್.ದೇವರಾಜ ಇತರರು ಇದ್ದರು.

  ಇದನ್ನೂ ಓದಿ: ಐಪಿಎಲ್​ನಲ್ಲಿ ಕರ್ನಾಟಕದ ಯಾವ ಕ್ರಿಕೆಟಿಗ ರಿಟೇನ್​? ಯಾರು ರಿಲೀಸ್? ಇಲ್ಲಿದೆ ವಿವರ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts