5 ನಿಮಿಷದಲ್ಲಿ ಬಿಳಿ ಕೂದಲು ಕಪ್ಪಾಗಬೇಕಾ?; ಹಾಗಿದ್ರೆ ಇದ್ದಿಲು ಒಂದು ಇದ್ರೆ ಸಾಕು…

ಬೆಂಗಳೂರು:  ಜೀವನಶೈಲಿ ಮತ್ತು ಆಹಾರ ಪದ್ಧತಿ ಮತ್ತು ಮಾಲಿನ್ಯದಿಂದಲೂ ಕೂಡ ಬಿಳಿ ಕೂದಲು ಬರಬಹುದು. ಬಿಳಿಯಾಗಿರುವ ನಿಮ್ಮ ಕೂದಲ ಬಣ್ಣವನ್ನು ಕಪ್ಪಾಗಿಸಲು  ಮಾರುಕಟ್ಟೆಯಲ್ಲಿ ಸಿಗುವ ಕೆಲವು ಕೆಮಿಕಲ್​ ಬಳಕೆ ಮಾಡಿರುತ್ತೀರ. ಇದು ಕೂದಲನ್ನು ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ.  ಎಲ್ಲಾ ರೀತಿ ಶಾಂಪೋ, ಹೇರ್​ ಆಯಿಲ್​ ಬಳಸಿ  ಬೇಸತ್ತಿರುವ ನಿಮಗೆ ನಾವು ಇಂದು ಮನೆಯಲ್ಲಿಯೆ ಮಾಡುವ ಒಂದು ಸರಳ ಟಿಫ್ಸ್​​ ನೀಡಲಿದ್ದೇವೆ. ಒಂದು  ಕಪ್​​ನಲ್ಲಿ ಅರ್ಧ  ಚಮಚ ಇದ್ದಿಲು ಪುಡಿಯನ್ನು ಹಾಕಿ ಇದಕ್ಕೆ 2 ಚಮಚ ಅಲೋವೆರಾ ಜೆಲ್ … Continue reading 5 ನಿಮಿಷದಲ್ಲಿ ಬಿಳಿ ಕೂದಲು ಕಪ್ಪಾಗಬೇಕಾ?; ಹಾಗಿದ್ರೆ ಇದ್ದಿಲು ಒಂದು ಇದ್ರೆ ಸಾಕು…