ರಿಯಾ ಜತೆ ಯೂರೋಪ್​ ಟ್ರಿಪ್​ ಮುಗಿಯುತ್ತಿದ್ದಂತೆ ಸುಶಾಂತ್​ನಲ್ಲಿ ಕಾಣಿಸಿತ್ತು ಅಚ್ಚರಿಯ ಬದಲಾವಣೆ!

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ನಿತ್ಯ ಒಂದಲ್ಲ ಒಂದು ಹೊಸ ಬೆಳವಣಿಗೆಗೆಳಿಗೆ ಸುಶಾಂತ್ ಪ್ರಕರಣ ಎಡೆಮಾಡಿಕೊಡುತ್ತಿದೆ. ರಿಯಾಗೆ ಸಂಬಂಧಿಸಿ ಬೆಳವಣಿಗೆಗಳು ಒಂದೆಡೆ ನಡೆಯುತ್ತಿದ್ದರೆ, ಇತ್ತ ಸುಶಾಂತ್ ಆರೋಗ್ಯದ ಬಗೆಗಿನ ಸುದ್ದಿಗಳು ಹಲವು ಅನುಮಾನಗಳಿಗೆ ಕಾರಣವಾಗುತ್ತಿವೆ. ಇದೀಗ ರಿಯಾ ಸಂಗ ಮಾಡಿದ ಮೇಲೆ ಸುಶಾಂತ್​ ಹೇಗೆಲ್ಲ ಬದಲಾದರು ಎಂಬುದನ್ನು ಸುಶಾಂತ್ ಅವರ ಸಹಾಯಕ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ನವೆಂಬರ್​ನಲ್ಲಿ ಫೀಲ್ಡ್​ಗೆ ಇಳಿಯುತ್ತಾರಂತೆ ಸಲ್ಮಾನ್​ ಖಾನ್​ ಸುಶಾಂತ್​ ಅವರೊಂದಿಗೆ ಎರಡು ವರ್ಷಗಳ ಕಾಲ … Continue reading ರಿಯಾ ಜತೆ ಯೂರೋಪ್​ ಟ್ರಿಪ್​ ಮುಗಿಯುತ್ತಿದ್ದಂತೆ ಸುಶಾಂತ್​ನಲ್ಲಿ ಕಾಣಿಸಿತ್ತು ಅಚ್ಚರಿಯ ಬದಲಾವಣೆ!