ಸುದೀಪ್​ಗೆ ಚಂದನ್ ಹೇರ್ ಕಟ್?

ಬೆಂಗಳೂರು: ‘ಬಿಗ್ ಬಾಸ್’ ಖ್ಯಾತಿಯ ಚಂದನ್ ಆಚಾರ್ ಈಗ ಕಿಚ್ಚ ಸುದೀಪ್​ಗೆ ಹೇರ್​ಕಟ್ ಮಾಡಬೇಕಂತೆ. ಅರೇ ಚಂದನ್ ಯಾಕೆ ಸುದೀಪ್ ಅವರ ಹೇರ್ ಕಟ್ ಮಾಡುತ್ತಾರೆ ಎಂದರೆ, ಅದಕ್ಕೆ ಉತ್ತರ ‘ಮಂಗಳವಾರ ರಜಾ ದಿನ’. ಹೌದು, ಚಂದನ್ ಆಚಾರ್ ನಾಯಕರಾಗಿ ನಟಿಸಿರುವ ‘ಮಂಗಳವಾರ ರಜಾ ದಿನ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ವೈರಲ್ ಆಗಿದೆ. ಈ ಟ್ರೇಲರ್​ನಲ್ಲಿ ನಾಯಕ, ಸುದೀಪ್ ಅವರಿಗೆ ಹೇರ್ ಕಟ್ ಮಾಡಬೇಕು ಎಂಬ ಕನಸು ಕಾಣುತ್ತಿರುತ್ತಾನೆ. ಹಾಗಾದರೆ, ಸುದೀಪ್ ಈ ಚಿತ್ರದಲ್ಲಿ ನಟಿಸಿದ್ದಾರಾ, ಅವರಿಗೆ ನಾಯಕ ಹೇರ್ ಕಟ್ … Continue reading ಸುದೀಪ್​ಗೆ ಚಂದನ್ ಹೇರ್ ಕಟ್?