ಬ್ಯಾಂಕಾಕ್​ನಲ್ಲಿ ಕಾಣೆಯಾದವರು; ಚಂದನ್ ಶೆಟ್ಟಿ, ಅಲೋಕ್ ಜತೆಯಾಗಿ ಗಾಯನ

ಬೆಂಗಳೂರು: ಕನ್ನಡದಲ್ಲಿ ರ್ಯಾಪ್ ಹಾಡುಗಳಿಗೆ ದೊಡ್ಡ ಹೆಸರು ತಂದುಕೊಟ್ಟವರು ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಖ್ಯಾತಿಯ ಅಲೋಕ್. ಈಗ ಬಹಳ ದಿನಗಳ ನಂತರ ಇಬ್ಬರೂ ಒಂದೇ ಹಾಡಿಗೆ ಧ್ವನಿಯಾಗಿದ್ದಾರೆ. ‘ಕಾಣೆಯದವರ ಬಗ್ಗೆ ಪ್ರಕಟಣೆ’ ಚಿತ್ರದ ಬ್ಯಾಂಕಾಕ್ ಹಾಡನ್ನು ಇಬ್ಬರೂ ಜತೆಯಾಗಿ ಹಾಡಿದ್ದಾರೆ. ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ‘ಹೇ ನೋಡಿಲ್ಲಿ ಹುಡ್ಗೀರ್ ಹಿಂಡು, ಇಲ್ಲಿ ಸಿಗೋವ್ಳೆ ಹೊಸ ಗರ್ಲ್​ಫ್ರೆಂಡು, ಇವ್ಳು ನಮ್ ಪಾಲಿಗೆ ಚಂದ್ರನ್ ತುಂಡು…’ ಎಂದು ಸಾಗುವ ಈ ಹಾಡನ್ನು ಬ್ಯಾಂಕಾಕ್​ನಲ್ಲಿ ಚಿತ್ರೀಕರಿಸಲಾಗಿದ್ದು, ರವಿಶಂಕರ್, … Continue reading ಬ್ಯಾಂಕಾಕ್​ನಲ್ಲಿ ಕಾಣೆಯಾದವರು; ಚಂದನ್ ಶೆಟ್ಟಿ, ಅಲೋಕ್ ಜತೆಯಾಗಿ ಗಾಯನ