ಚಾಣಕ್ಯನ ಪ್ರಕಾರ ಈ ಅಪಾಯಕಾರಿ ಅಭ್ಯಾಸಗಳು ನಿಮ್ಮ ಸೌಂದರ್ಯವನ್ನೇ ಕಸಿದುಕೊಳ್ಳುತ್ತೆ!

ವೃದ್ಧಾಪ್ಯವು ಸಾಮಾನ್ಯವಾಗಿ ನಾವು ಒಪ್ಪಿಕೊಳ್ಳಲಾಗದ ಕಟುವಾದ ವಾಸ್ತವವಾಗಿದೆ. ಹೆಚ್ಚಿನ ಜನರು ಅದನ್ನು ಮರೆಮಾಡಲು ಮತ್ತು ಮರೆತುಬಿಡಲು ಬಯಸುತ್ತಾರೆ. ಹಿಂದಿನ ಕಾಲದಲ್ಲಿ ವಯಸ್ಸಾದವರು ಮಾತ್ರ ಮುದುಕರಂತೆ ಕಾಣುತ್ತಿದ್ದರು. ಆದರೆ, ಈಗಿನ ಕೆಟ್ಟ ಜೀವನಶೈಲಿ ಯುವಕರನ್ನು ವಯಸ್ಸಾದಂತೆ ಕಾಣುವಂತೆ ಮಾಡುತ್ತಿದೆ. ಕೂದಲು ಅಕಾಲಿಕವಾಗಿ ಬಿಳಿಯಾಗುವುದು, ದುರ್ಬಲತೆ ಮತ್ತು ಆಗಾಗ ಅನಾರೋಗ್ಯಕ್ಕೀಡಾವುದು ಯುವ ಜನಾಂಗದಲ್ಲಿನ ವಯಸ್ಸಾದ ಚಿಹ್ನೆಗಳಾಗಿವೆ. ಕೆಲವು ಕೆಟ್ಟ ಅಭ್ಯಾಸಗಳಿಂದ ಇಂತಹ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತಾರೆ ಚಾಣಕ್ಯ. ಅಂತಹ ಅಭ್ಯಾಸಗಳು ಯಾವುವು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಅಂದಹಾಗೆ ಭಾರತದ ಉತ್ತಮ … Continue reading ಚಾಣಕ್ಯನ ಪ್ರಕಾರ ಈ ಅಪಾಯಕಾರಿ ಅಭ್ಯಾಸಗಳು ನಿಮ್ಮ ಸೌಂದರ್ಯವನ್ನೇ ಕಸಿದುಕೊಳ್ಳುತ್ತೆ!