ಹುತ್ತಕ್ಕೆ ಕೋಳಿ ಬಲಿ ಕೊಟ್ಟು ಷಷ್ಠಿ ಆಚರಣೆ! ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡವರು ನಾಗ ಉತ್ಸವದಲ್ಲಿ ಭಾಗಿ

ಚಾಮರಾಜನಗರ: ನಾಡಿನಾದ್ಯಂತ ಚಂಪಾ ಷಷ್ಠಿಯನ್ನು ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು. ಷಷ್ಠಿ ಹಬ್ಬದ ದಿನ ಹುತ್ತಕ್ಕೆ ಹಾಲನೆರೆಯುವುದು ಸಾಮಾನ್ಯ ಸಂಪ್ರದಾಯ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹಾಲಿನ ಬದಲು ಹುತ್ತಕ್ಕೆ ಕೋಳಿಯ ರಕ್ತ ಎರೆಯಲಾಯಿತು. ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡವರು ನಾಗ ಉತ್ಸವದಲ್ಲಿ ಪಾಲ್ಗೊಂಡದ್ದು ಮತ್ತೊಂದು ವಿಶೇಷ. ಚಾಮರಾಜನಗರ, ಮಲ್ಲಯ್ಯನಪುರ, ಶಿವಪುರ, ಉತ್ತುವಳ್ಳಿ, ಕೊಳ್ಳೇಗಾಲ ಭಾಗಗಳಲ್ಲಿ ಹುತ್ತಕ್ಕೆ ಹಾಲಿನ ಬದಲು ಕೋಳಿ ರಕ್ತ ಎರೆಯಲಾಯಿತು. ಕೋಳಿಯ ತಲೆ, ಮೊಟ್ಟೆ ಮತ್ತು ಬಾಳೆಹಣ್ಣನ್ನು ಹುತ್ತದ ಮುಂದೆ ಇಟ್ಟು … Continue reading ಹುತ್ತಕ್ಕೆ ಕೋಳಿ ಬಲಿ ಕೊಟ್ಟು ಷಷ್ಠಿ ಆಚರಣೆ! ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡವರು ನಾಗ ಉತ್ಸವದಲ್ಲಿ ಭಾಗಿ