More

  ದಿಂಬಂನಲ್ಲಿ ವಾಹನ ಪಲ್ಟಿ, ಪ್ರಯಾಣಿಕರು ಪಾರು

  ಚಾಮರಾಜನಗರ: ಗಡಿ ಭಾಗವಾದ ದಿಂಬಂನಲ್ಲಿ ಟಿಟಿ ವಾಹನ ಭಾನುವಾರ ಪಲ್ಟಿಯಾಗಿದ್ದು, ದುರದೃಷ್ಟವಶಾತ್ ವಾಹನದಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  ದಿಂಬಂನ 9 ನೇ ತಿರುವಿನಲ್ಲಿ ಮಧ್ಯಾಹ್ನದ ವೇಳೆ ಸಾಗುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟಿಟಿಯಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಅಪಘಾತದಿಂದ ಒಂದು ಗಂಟೆಗೆ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts