ಅನುಷ್ಠಾನದ ಸವಾಲು: ಚುನಾವಣೆ ಪ್ರಣಾಳಿಕೆ, ಕಾದಿದೆ ಹೊಣೆಗಾರಿಕೆ

ರಾಜ್ಯ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದೆ. ಸಭೆ, ಸಮಾರಂಭ, ರೋಡ್ ಶೋ, ಸ್ಟಾರ್ ಪ್ರಚಾರಕರ ಕಾರ್ಯಕ್ರಮ ಮುಂತಾದವುಗಳ ಮೂಲಕ ಮತದಾರರನ್ನು ಓಲೈಸಲು ಪಕ್ಷಗಳು ಕಸರತ್ತು ನಡೆಸಿವೆ. ಇವೆಲ್ಲವುಗಳ ನಡುವೆ ಹೆಚ್ಚು ಗಮನಸೆಳೆಯುತ್ತಿರುವುದು, ಚರ್ಚೆಗೆ ಈಡಾಗಿರುವುದು ಪಕ್ಷಗಳು ಘೋಷಿಸಿರುವ ಪ್ರಣಾಳಿಕೆಗಳು, ಭರವಸೆಗಳು. ಹಲವು ಭರವಸೆಗಳಂತೂ ಮತದಾರರನ್ನು ಸೆಳೆಯಲು ಒಡ್ಡಿರುವ ಆಮಿಷಗಳಂತೆ ಭಾಸವಾಗುತ್ತವೆ. ವಾಸ್ತವದಲ್ಲಿ ಕಾರ್ಯಗತಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕುತ್ತವೆ. ಕಾಂಗ್ರೆಸ್ ಅನೇಕ ತಿಂಗಳುಗಳಿಂದ ಸರಣಿ ರೂಪದಲ್ಲಿ ಭರವಸೆಗಳನ್ನು ಘೋಷಿಸಿಕೊಂಡು ಬಂದಿದ್ದು, ಇದುವರೆಗೆ 6 ಗ್ಯಾರಂಟಿಗಳನ್ನು ನೀಡಿದೆ. ಪ್ರತಿ … Continue reading ಅನುಷ್ಠಾನದ ಸವಾಲು: ಚುನಾವಣೆ ಪ್ರಣಾಳಿಕೆ, ಕಾದಿದೆ ಹೊಣೆಗಾರಿಕೆ