More

  ಕೊರ‌್ಲಕುಂಟೆಯಲ್ಲಿ ಆಕರ್ಷಕ ಪಥಸಂಚಲನ

  ಚಳ್ಳಕೆರೆ: ತಾಲೂಕಿನ ಕೊರ‌್ಲಕುಂಟೆ ಗ್ರಾಮದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು.

  ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ನಿಜಲಿಂಗಪ್ಪ, ಪ್ರಾಥಮಿಕ ಶಾಲೆಯಲ್ಲಿ ಕೆ.ಆರ್.ನರೇಂದ್ರಬಾಬು ಧ್ವಜಾರೋಹಣ ನೆರವೇರಿಸಿದರು.

  ಗ್ರಾಪಂ ಸದಸ್ಯರಾದ ವೆಂಕಟೇಶಪ್ಪ, ಜೆ.ತಿಪ್ಪೇಸ್ವಾಮಿ, ಮಾಜಿ ಸದಸ್ಯರಾದ ಎನ್.ನಾಗರಾಜಪ್ಪ, ಕೆಂಗಪ್ಪ, ಶಾಲಾ ಸಮಿತಿ ಉಪಾಧ್ಯಕ್ಷೆ ಓ.ನಾಗಮಣಿ, ಸದಸ್ಯರಾದ ಈ.ವಿಠಲ, ವೈ.ತಿಪ್ಪೇಸ್ವಾಮಿ, ಪುಷ್ಪಾವತಿ, ಗಂಗಮ್ಮ, ಕೆಂಚಮ್ಮ, ಡಿ.ಎನ್.ಈರಣ್ಣ, ಚಂದ್ರಹಾಸ, ರೇಣುಕಾ, ಜಯಲಕ್ಷ್ಮಿ, ಡಿ.ರೂಪಾ, ಸಿ ಚನ್ನರಾಯಪ್ಪ, ಕೆ.ಸಿ.ಬಸವರಾಜ, ಶಾರದಮ್ಮ, ನೀಲಮ್ಮ, ಕೆ.ಸಿ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

  See also  ಇಂದು ವಿದ್ಯುತ್ ವ್ಯತ್ಯಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts