ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ

ಚಳ್ಳಕೆರೆ: ತಾಲೂಕಿನ ಮಾದಿಗ ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ನೇಮಿಸಲಾಗಿದೆ.

ಎಚ್.ಜಗದೀಶ (ಅಧ್ಯಕ್ಷ), ಕರೀಕೆರೆ ತಿಪ್ಪೇಸ್ವಾಮಿ (ಕಾರ್ಯಾಧ್ಯಕ್ಷ), ಕೃಷ್ಣಮೂರ್ತಿ (ಉಪಾಧ್ಯಕ್ಷ), ಡಿ.ಸುರೇಶ್ (ಕಾರ್ಯದರ್ಶಿ), ಕೆ.ನಾಗರಾಜ (ಖಜಾಂಚಿ), ನಿರ್ದೇಶಕರಾಗಿ ಟಿ.ಉಮಾಪತಿ, ನನ್ನಿವಾಳ ನಾಗರಾಜ, ಆರ್.ರಂಗಸ್ವಾಮಿ, ಟಿ.ಶ್ರೀನಿಧಿ, ಅರುಣ್, ಕೆ.ಸದಾನಂದ, ಬಸವರಾಜ, ರುದ್ರಮುನಿ, ವೆಂಕಟೇಶ್, ಜಾಲಿ ಮಂಜು, ಪ್ರಕಾಶ್, ಕೃಷ್ಣಮೂರ್ತಿ, ಬುಡ್ಡಪ್ಪ, ಮಲ್ಲೇಶಪ್ಪ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *