‘ಮಲ್ಗೋಣ ಬಾ ಅಂತ ಕರೀತಾನೆ!’ ಸುದೀಪ್ ಎದುರೇ ಮಂಜುನ ನಡವಳಿಕೆ ಖಂಡಿಸಿದ ಚಕ್ರವರ್ತಿ! ಪರ್ಸನಲ್​ ವಿಚಾರವೂ ಬಯಲು

ಬೆಂಗಳೂರು: ಬಿಗ್​ಬಾಸ್ ಸೀಸನ್​ 8 ಸೆಕೆಂಡ್​ ಇನ್ನಿಂಗ್ಸ್ ಆಗಿ ವೀಕ್ಷಕರ ಮುಂದೆ ಬರುತ್ತಿದೆ. 70ಕ್ಕೂ ಹೆಚ್ಚು ದಿನಗಳ ಕಾಲ ಮನೆಯಲ್ಲಿದ್ದ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿ 43 ದಿನಗಳನ್ನು ಕಳೆದು ಮತ್ತೆ ಮನೆಯೊಳಗೆ ಬಂದು ಆಟ ಆಡಲಾರಂಭಿಸಿದ್ದಾರೆ. ಈಗಾಗಲೇ ಯಾರ್ಯಾರು ತಮ್ಮ ಬಗ್ಗೆ ಏನೇನು ಭಾವನೆ ಇಟ್ಟುಕೊಂಡಿದ್ದಾರೆ ಎನ್ನುವುದನ್ನು ಅರಿತುಕೊಂಡಿರುವ ಸ್ಪರ್ಧಾಳುಗಳು ಆಟ ಹೆಚ್ಚೇ ಕುತೂಹಲಕಾರಿಯಾಗಿ ಸಾಗಲಾರಂಭಿಸಿದೆ. ಸೂಪರ್ ಸಂಡೇ ವಿತ್ ಸುದೀಪ್ ಸಂಚಿಕೆಯಲ್ಲಿ ಸುದೀಪ್ ಸ್ಪರ್ಧಾಳುಗಳಿಗೆ ಒಂದು ಪ್ರಶ್ನೆ ಕೇಳುತ್ತಾರೆ. ನಿಮ್ಮ ಮನೆಯಲ್ಲಿ ನಿಮಗೆ ಏನು … Continue reading ‘ಮಲ್ಗೋಣ ಬಾ ಅಂತ ಕರೀತಾನೆ!’ ಸುದೀಪ್ ಎದುರೇ ಮಂಜುನ ನಡವಳಿಕೆ ಖಂಡಿಸಿದ ಚಕ್ರವರ್ತಿ! ಪರ್ಸನಲ್​ ವಿಚಾರವೂ ಬಯಲು