ಅಕಟಕಟ ಚಿತ್ರಕ್ಕೆ ಚೈತ್ರಾ ಆಚಾರ್; ತಾಯಿ-ಮಗನ ಸೆಂಟಿಮೆಂಟ್ ಚಿತ್ರ

ಬೆಂಗಳೂರು: ‘ಮಹಿರಾ’ ಚಿತ್ರದಲ್ಲಿ ಗಮನ ಸೆಳೆದ ಚೈತ್ರಾ ಆಚಾರ್​ಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಹೆಚ್ಚಾಗುತ್ತಿವೆ. ‘ಗಿಲ್ಕಿ’ ಮತ್ತು ‘ತಲೆದಂಡ’ ಚಿತ್ರಗಳಲ್ಲಿ ನಟಿಸಿದ ನಂತರ ಚೈತ್ರಾಗೆ ಇನೊಂದು ಚಿತ್ರ ಸಿಕ್ಕಿದೆ. ಅದೇ ‘ಅಕಟಕಟ’. ‘ಪುಗ್ಸಟ್ಟೆ ಲೈಫು’ ಚಿತ್ರವನ್ನು ನಿರ್ವಿುಸಿದ್ದ ನಾಗರಾಜ ಸೋಮಯಾಜಿ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಜಾನಕಿ ಎಂಬ ಪಾತ್ರವನ್ನು ಚೈತ್ರಾ ನಿರ್ವಹಿಸಲಿದ್ದು, ಸದಾ ಖುಷಿಖುಷಿಯಾಗಿ ಜೀವನ ಸಾಗಿಸುವ ಪಾಸಿಟಿವ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಮಧ್ಯಮ ವರ್ಗದ ಹುಡುಗಿಯಾಗಿ ಚೈತ್ರಾ ನಟಿಸುತ್ತಿದ್ದು, … Continue reading ಅಕಟಕಟ ಚಿತ್ರಕ್ಕೆ ಚೈತ್ರಾ ಆಚಾರ್; ತಾಯಿ-ಮಗನ ಸೆಂಟಿಮೆಂಟ್ ಚಿತ್ರ