ಆರ್​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​ ವಿರುದ್ಧ ಯಜುವೇಂದ್ರ ಚಾಹಲ್​ ಅಸಮಾಧಾನ

ನವದೆಹಲಿ: ಐಪಿಎಲ್​ನಲ್ಲಿ 2014ರಿಂದ 2021ರವರೆಗೆ ಆರ್​ಸಿಬಿ ತಂಡದ ಪ್ರಮುಖ ಭಾಗವಾಗಿದ್ದ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಇದೀಗ ರಾಜಸ್ಥಾನ ರಾಯಲ್ಸ್​ ತಂಡದ ಭಾಗವಾಗಿದ್ದಾರೆ. ಆರ್​ಸಿಬಿ ಪರ ಆಡುವಾಗ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದ ಚಾಹಲ್​ ಈಗಲೂ ಆರ್​ಸಿಬಿ ತಂಡದಿಂದ ಹೊರಬಿದ್ದ ಬಗ್ಗೆ ಬೇಸರ ಹೊಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮನ್ನು ತಂಡದಿಂದ ಹೊರಕಳುಹಿಸಿದ ರೀತಿಯ ಬಗ್ಗೆ ಚಾಹಲ್​, ಆರ್​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ಆರ್​ಸಿಬಿ ಪರ ಸುಮಾರು 113 ಪಂದ್ಯ ಆಡಿರುವೆ. ಆದರೂ ನನ್ನನ್ನು … Continue reading ಆರ್​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​ ವಿರುದ್ಧ ಯಜುವೇಂದ್ರ ಚಾಹಲ್​ ಅಸಮಾಧಾನ