ಆಕಾಂಕ್ಷಿಗಳಿಗೆ ಸಿಇಟಿ ಸವಾಲು: ಸಿದ್ಧತೆಗೆ ಸಾಕಾಗುತ್ತಿಲ್ಲ ಸಮಯ; ಒತ್ತಡದಲ್ಲಿ ಅಭ್ಯರ್ಥಿಗಳು

| ರಮೇಶ್ ಮೈಸೂರು ಬೆಂಗಳೂರು ಮೂರು ವರ್ಷಗಳ ಬಳಿಕ ನಡೆಯುತ್ತಿರುವ 6-8 ನೇ ತರಗತಿ ಶಿಕ್ಷಕರ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪಠ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆದರೆ, ಪಠ್ಯಕ್ರಮದ ವಿಶಾಲ ವ್ಯಾಪ್ತಿ ಅಭ್ಯರ್ಥಿಗಳನ್ನು ಕಳವಳಕ್ಕೀಡು ಮಾಡಿದೆ. ಒಟ್ಟಾರೆ ಪರೀಕ್ಷಾ ಪ್ರಕ್ರಿಯೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲು ಮುಂದಾಗಿರುವ ಇಲಾಖೆಯ ತ್ವರಿತಗತಿಗೆ ಮೆಚ್ಚುಗೆ ಇದೆಯಾದರೂ ಪರೀಕ್ಷಾ ಸಿದ್ಧತೆಗೆ ಹೆಚ್ಚು ಸಮಯಾವಕಾಶ ಇಲ್ಲದಿರುವುದು ಚಿಂತೆಗೆ ಕಾರಣವಾಗಿದೆ. ಹೀಗಾಗಿ ಈ ಬಾರಿ ನೇಮಕಕ್ಕೆ ಅರ್ಹತೆ ಗಳಿಸುವ ಅಭ್ಯರ್ಥಿಗಳ ಸಂಖ್ಯೆ ಇಳಿಮುಖವಾಗಲಿದೆ … Continue reading ಆಕಾಂಕ್ಷಿಗಳಿಗೆ ಸಿಇಟಿ ಸವಾಲು: ಸಿದ್ಧತೆಗೆ ಸಾಕಾಗುತ್ತಿಲ್ಲ ಸಮಯ; ಒತ್ತಡದಲ್ಲಿ ಅಭ್ಯರ್ಥಿಗಳು