ZOOM​ ಕಾಲಲ್ಲೇ 900 ಜನರನ್ನ ಕೆಲಸದಿಂದ ತೆಗೆದ CEO! ವಿಡಿಯೋ ವೈರಲ್​​

ನವದೆಹಲಿ/ನ್ಯೂಯಾರ್ಕ್​: ಕರೊನಾ ಯುಗದಲ್ಲಿ ಎಲ್ಲವೂ ಜೂಮ್​ ಕಾಲ್​ನಲ್ಲೇ ನಡೆಯುತ್ತಿದೆ. ಇದೀಗ ಕಂಪೆನಿಯೊಂದರ ಸಿಇಒ ಜೂಮ್​​ ಕಾಲ್​ನಲ್ಲೇ ತಮ್ಮ 900 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿರುವ ವಿಡಿಯೋ ಒಂದು ವೈರಲ್​ ಆಗುತ್ತಿದೆ. ವರ್ಷಾಂತ್ಯದ ಮತ್ತು ಕ್ರಿಸ್​ಮಸ್​ನ ಹಾಲಿಡೇ ಮೂಡ್​ನಲ್ಲಿದ್ದ ಉದ್ಯೋಗಿಗಳಿಗೆ ಎಂಥಾ ನ್ಯೂಸ್​ ಕೊಟ್ಟಿದ್ದಾರೆ ಎಂದು ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್​ಗಳನ್ನು ನೀಡಿದ್ದಾರೆ. ಅಮೆರಿಕದ ಡಿಜಿಟಲ್​ ಸರ್ವೀಸಸ್​ ಕಂಪೆನಿ ಬೆಟರ್​.ಕಾಮ್​​ನ ಸಿಇಒ ವಿಶಾಲ್​ ಗಾರ್ಗ್​ ಈ ಕೆಲಸ ಮಾಡಿದ್ದು, ಅಮೆರಿಕದಲ್ಲಿ ಮತ್ತು ಭಾರತದಲ್ಲಿ ಕೆಲಸ ಮಾಡುತ್ತಿರುವ 900 ನೌಕರರನ್ನು ನಾವು … Continue reading ZOOM​ ಕಾಲಲ್ಲೇ 900 ಜನರನ್ನ ಕೆಲಸದಿಂದ ತೆಗೆದ CEO! ವಿಡಿಯೋ ವೈರಲ್​​