ನ್ಯೂಜಿಲೆಂಡ್​ನ ಅತಿದೊಡ್ಡ ಮಾಧ್ಯಮ ಸಂಸ್ಥೆ ಕೇವಲ 1 ಡಾಲರ್​ಗೆ ಮಾರಾಟ- ಖರೀದಿಸಿದ್ದು ಅದೇ ಸಂಸ್ಥೆಯ ಸಿಇಒ !

ವೆಲ್ಲಿಂಗ್ಟನ್​: ನ್ಯೂಜಿಲೆಂಡ್​ನ ಅತಿದೊಡ್ಡ ಮಾಧ್ಯಮ ಸಂಸ್ಥೆ ಸ್ಟಫ್ ಪ್ರಿಂಟ್ಸ್​ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರಿಂದ ಹೊರಬರುವ ಸಲುವಾಗಿ ಅದನ್ನು ಕೇವಲ ಒಂದು ಡಾಲರ್​ಗೆ ಸಿಇಒಗೆ ಮಾರಾಟ ಮಾಡುತ್ತಿರುವುದಾಗಿ ಕಂಪನಿಯ ಮಾಲೀಕರು ಸೋಮವಾರ ಘೋಷಿಸಿದ್ದಾರೆ. ಆಸ್ಟ್ರೇಲಿಯಾದ ನೈನ್​ ಎಂಟರ್​ಟೇನ್​ಮೆಂಟ್​ ಮಾಲೀಕತ್ವದ ಸ್ಟಫ್​ ಪ್ರಿಂಟ್ಸ್​ ಅಧೀನ ಅನೇಕ ದಿನಪತ್ರಿಕೆಗಳು, ಜನಪ್ರಿಯ ವೆಬ್​ಸೈಟ್​ಗಳನ್ಮನು ಹೊಂದಿದ್ದು, 400 ಪತ್ರಕರ್ತರು ಸೇರಿ 900 ಸಿಬ್ಬಂದಿಗಳಿದ್ದಾರೆ. ಇದನ್ನೂ ಓದಿ: ಮಗು ನನ್ನದಲ್ಲ ಎನ್ನಿಸುತ್ತಿದೆ, ಸಾಬೀತಾದರೆ ನನಗೆ ವಿಚ್ಛೇದನ ಸಿಗತ್ತಾ? ಅಲ್ಲವಾದರೆ ನಾನು ಜೀವನಾಂಶ ಕೊಡಬೇಕಾ? ಕರೊನಾ ಸಾಂಕ್ರಾಮಿಕ … Continue reading ನ್ಯೂಜಿಲೆಂಡ್​ನ ಅತಿದೊಡ್ಡ ಮಾಧ್ಯಮ ಸಂಸ್ಥೆ ಕೇವಲ 1 ಡಾಲರ್​ಗೆ ಮಾರಾಟ- ಖರೀದಿಸಿದ್ದು ಅದೇ ಸಂಸ್ಥೆಯ ಸಿಇಒ !