ಆ್ಯಪಲ್​ ಕಂಪನಿಯ ಪ್ರಾಡಕ್ಟ್​ಗಳನ್ನು ಬಳಸುತ್ತಿದ್ದೀರಾ; ಹಾಗಿದ್ರೆ ಈ ಸುದ್ದಿ ಓದಿ

ನವದೆಹಲಿ: ಭಾರತ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಐಫೋನ್‌, ಐಪ್ಯಾಡ್‌ ಮತ್ತು ಇತರ ವಿವಿಧ ಆ್ಯಪಲ್ ಉತ್ಪನ್ನಗಳಲ್ಲಿ ಗಂಭೀರ ಭದ್ರತಾ ದೋಷಗಳನ್ನು ಗುರುತಿಸಿದೆ. ಇದು ವಂಚನೆ ಮತ್ತು ಸೂಕ್ಷ್ಮ ಮಾಹಿತಿ ಸೋರಿಕೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಈ ನ್ಯೂನತೆಗಳು ಅತ್ಯಂತ ಗಂಭೀರವಾಗಿದೆ. ಆ್ಯಪಲ್​​ವಾಚ್​​ ಮತ್ತು ಟಿವಿ ಬಳಕೆದಾರರ ಮೇಲೂ ಇದು ಪರಿಣಾಮ ಬೀರಬಹುದು ಎಂದು ಸೂಚಿಸಿದೆ. ಇದನ್ನು ಓದಿ: ಎಲಾನ್​ ಮಸ್ಕ್​​ ಮಕ್ಕಳೊಂದಿಗೆ ಪ್ರಧಾನಿ ಮೋದಿ; ‘ಎಕ್ಸ್’​​​ ಮಾಲೀಕ ಹೇಳಿದ್ದಿಷ್ಟು ಆ್ಯಪಲ್​​​ ಉತ್ಪನ್ನಗಳಲ್ಲಿ ಹಲವು … Continue reading ಆ್ಯಪಲ್​ ಕಂಪನಿಯ ಪ್ರಾಡಕ್ಟ್​ಗಳನ್ನು ಬಳಸುತ್ತಿದ್ದೀರಾ; ಹಾಗಿದ್ರೆ ಈ ಸುದ್ದಿ ಓದಿ