ಬೋರ್ನ್​​ವೀಟಾದಲ್ಲಿ ಸಕ್ಕರೆ ಅಂಶ ವಿವಾದ; ಗ್ರಾಹಕರನ್ನು ದಾರಿತಪ್ಪಿಸುವ ಜಾಹೀರಾತುಗಳನ್ನು ತೆಗೆಯುವಂತೆ ಸೂಚನೆ

ನವದೆಹಲಿ: ಗ್ರಾಹಕರರನ್ನು ದಾರಿ ತಪ್ಪಿಸುವ ಜಾಹಿರಾತುಗಳನ್ನು ಈ ಕೂಡಲೇ ತೆಗೆದು ಹಾಕುವಂತೆ ಬೋರ್ನ್​​ವೀಟಾ ಕಂಪನಿಗೆ ಆರೋಗ್ಯ ಪಾನೀಯ ಬ್ರಾಂಡ್​​ಗೆ ಮಕ್ಕಳ ಹಕ್ಕುಗಳ ಸಂಸ್ಥೆ ಸೂಚನೆ ನೀಡಿದೆ. ಬೋರ್ನ್​​ವೀಟಾದಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ ಎಂದು ತಿಳಿದದ ನಂತರ ಎಲ್ಲಾ ‘ದಾರಿತಪ್ಪಿಸುವ’ ಜಾಹೀರಾತುಗಳು, ಪ್ಯಾಕೇಜಿಂಗ್ ಮತ್ತು ಲೇಬಲ್ಗಳನ್ನು ಹಿಂತೆಗೆದುಕೊಳ್ಳುವಂತೆ ಉನ್ನತ ಮಕ್ಕಳ ಹಕ್ಕುಗಳ ಸಂಸ್ಥೆ ಎನ್ಸಿಪಿಸಿಆರ್ ಬುಧವಾರ ಮೊಂಡೆಲೆಜ್ ಇಂಡಿಯಾ ಒಡೆತನದ ಬ್ರಾಂಡ್ ಬೋರ್ನ್​​ವೀಟಾವನ್ನು ಕೇಳಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ಈ ವಿಷಯದ ಬಗ್ಗೆ ಸಮಿತಿಗೆ … Continue reading ಬೋರ್ನ್​​ವೀಟಾದಲ್ಲಿ ಸಕ್ಕರೆ ಅಂಶ ವಿವಾದ; ಗ್ರಾಹಕರನ್ನು ದಾರಿತಪ್ಪಿಸುವ ಜಾಹೀರಾತುಗಳನ್ನು ತೆಗೆಯುವಂತೆ ಸೂಚನೆ