ವಲಸೆ ಕಾರ್ಮಿಕರ ಸುಗಮ ಸಂಚಾರಕ್ಕೆ ಕೇಂದ್ರದ ಹೊಸ ಪೋರ್ಟಲ್

ನವದೆಹಲಿ: ವಲಸೆ ಕಾರ್ಮಿಕರ ಸಂಚಾರ ಸುಗಮಗೊಳಿಸಲು ಕೇಂದ್ರವು ಶೀಘ್ರವೇ ವೆಬ್​ ಪೋರ್ಟಲ್ ಪ್ರಾರಂಭಿಸಲಿದೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಅಭಿವೃದ್ಧಿಪಡಿಸಿದ ಆನ್‌ಲೈನ್ ಡ್ಯಾಶ್‌ಬೋರ್ಡ್‌ ಆದ ರಾಷ್ಟ್ರೀಯ ವಲಸೆ ಮಾಹಿತಿ ವ್ಯವಸ್ಥೆ (ಎನ್‌ಎಂಐಎಸ್) ಬಗ್ಗೆ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಶನಿವಾರ ಎಲ್ಲ ರಾಜ್ಯಗಳಿಗೆ ಪತ್ರ ಬರೆದು ತಿಳಿಸಿದ್ದಾರೆ. ಇದನ್ನೂ ಓದಿ: ಮೈಮೇಲೆ ಬಟ್ಟೆ ಇಲ್ಲದಿದ್ರೂ ಪರವಾಗಿಲ್ಲ, ತಲೆಗೊಂದು ನೂಡಲ್​ ಕಟ್ಟಿಕೊಳ್ಳಿ ಎಂದಿದೆ ಹೋಟೆಲ್​ಗಳು!ಲಾಕ್‌ಡೌನ್ ಜಾರಿಯಿಂದಾಗಿ ವಲಸಿಗರು ಮನೆಗೆ ತಲುಪಲು ಕಾಲ್ನಡಿಗೆ ಮೂಲಕ ಹೊರಟಿದ್ದು, ಅವರ ಸಂಚಾರ ಸುಗಮ … Continue reading ವಲಸೆ ಕಾರ್ಮಿಕರ ಸುಗಮ ಸಂಚಾರಕ್ಕೆ ಕೇಂದ್ರದ ಹೊಸ ಪೋರ್ಟಲ್