ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಂತಸದ ಸುದ್ದಿ: ಇವರಿಗೆ ದೊರೆಯಲಿದೆ ಲ್ಯಾಪ್​ಟಾಪ್​​, ಮೊಬೈಲ್​​ನಂತಹ ಎಲೆಕ್ಟ್ರಾನಿಕ್​​ ಉಪಕರಣ

ದೆಹಲಿ: ಸರ್ಕಾರಿ ಉದ್ಯೋಗಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದ್ದು, ಕೇಂದ್ರ ಸರ್ಕಾರದ ಅಧಿಕಾರಿಗಳು 1.3 ಲಕ್ಷ ರೂ.ಮೌಲ್ಯದವರೆಗಿನ ಮೊಬೈಲ್‌, ಲ್ಯಾಪ್‌ಟಾಪ್‌ ಅಥವಾ ಇತರ ರೀತಿಯ ಸಾಧನವನ್ನು ಪಡೆಯಬಹುದಾಗಿದೆ. ಇದನ್ನೂ ಓದಿ: ಮಲಗಿದ್ದಲ್ಲೆ ಪ್ರಾಣ ಬಿಟ್ಟ ಮೂವರು ವಿದ್ಯಾರ್ಥಿಗಳು, ಮತ್ತೊಬ್ಬನ ಸ್ಥಿತಿ ಚಿಂತಾಜನಕ ಅಷ್ಟೇ ಅಲ್ಲದೇ, ನಾಲ್ಕು ವರ್ಷಗಳ ನಂತರ ವೈಯಕ್ತಿಕ ಬಳಕೆಗಾಗಿ ಈ ಸಾಧನಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅನುಮತಿಯನ್ನು ಸಹ ನೀಡಲಾಗಿದ್ದು, ಹಣಕಾಸು ಸಚಿವಾಲಯವು ಈ ನಿಟ್ಟಿನಲ್ಲಿ ಹಲವಾರು ಮಾರ್ಗಸೂಚಿಗಳನ್ನು ನೀಡಿದೆ,ಇದರ ಪ್ರಕಾರ, ಅರ್ಹ ಅಧಿಕಾರಿಗಳು ಅಧಿಕೃತ … Continue reading ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಂತಸದ ಸುದ್ದಿ: ಇವರಿಗೆ ದೊರೆಯಲಿದೆ ಲ್ಯಾಪ್​ಟಾಪ್​​, ಮೊಬೈಲ್​​ನಂತಹ ಎಲೆಕ್ಟ್ರಾನಿಕ್​​ ಉಪಕರಣ