ವಿದ್ಯುತ್​ ಬಿಲ್​ ಪಾವತಿಗೆ ಮೂರು ತಿಂಗಳು ಗಡುವು ನೀಡುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದ ಕೇಂದ್ರ

ನವದೆಹಲಿ: ರಾಷ್ಟ್ರದಲ್ಲಿ ಕರೊನಾ ವೈರಸ್​ ಹಾವಳಿ ಹಿನ್ನೆಲೆಯಲ್ಲಿ ವಿದ್ಯುತ್​ ಬಿಲ್​ ಪಾವತಿ ಮಾಡಲು 3 ತಿಂಗಳ ಅವಧಿ ನೀಡುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ. ವೈರಸ್​ ಹರಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಇಡೀ ದೇಶವನ್ನು ಲಾಕ್​ಡೌನ್​ ಮಾಡಿದೆ. ಇದರಿಂದ ಖಾಸಗಿ, ಸರ್ಕಾರಿ ಕಚೇರಿಗಳು ಬಂದ್​ ಆಗಿವೆ. ಕಾರ್ಖಾನೆಗಳು, ಎಲ್ಲ ರೀತಿಯ ಸೇವಾ ಕ್ಷೇತ್ರಗಳು ಬಂದ್​ ಆಗಿರುವುದರಿಂದ ರಾಜ್ಯ ಸರ್ಕಾರ ವಿದ್ಯುತ್​ ಬಿಲ್​ ಪಾವತಿಗೆ ಮೂರು ತಿಂಗಳು ಗಡುವು ನೀಡಬೇಕು ಎಂದು ಸೂಚಿಸಿದೆ. ಮೂರು ತಿಂಗಳ ನಂತರ … Continue reading ವಿದ್ಯುತ್​ ಬಿಲ್​ ಪಾವತಿಗೆ ಮೂರು ತಿಂಗಳು ಗಡುವು ನೀಡುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದ ಕೇಂದ್ರ