ಸೈಕ್ಲಿಂಗ್ ಆರೋಗ್ಯದ ಕಿಂಗ್…: ಸೆಲೆಬ್ರಿಟಿ ಕಾರ್ನರ್​ನಲ್ಲಿ ಭಾಸ್ಕರ್ ರಾವ್​

‘ಮಕ್ಕಳಾಗಿದ್ದಾಗ ನಾವು ಬಳಸುವ ಮೊದಲ ಮಷಿನ್ ಎಂದರೆ ಸೈಕಲ್. ಹಾಗೆಯೇ, ಮೋಟಾರು ಗಾಡಿಯ ಸೆಳೆತ ಹೆಚ್ಚಾದಾಗ ನಾವು ದೂರಮಾಡುವ ಮೊದಲ ಮಷಿನ್ ಸಹ ಸೈಕಲ್…’- ಇಂಥದ್ದೊಂದು ಜನಪ್ರಿಯ ಹೇಳಿಕೆಯನ್ನು ನೀವು ಕೇಳಿರಬಹುದು. ಎಷ್ಟು ನಿಜವಾದ ಮಾತಲ್ಲವೇ? ಪ್ರತಿಯೊಬ್ಬರು ಸಹ ಮಕ್ಕಳಾಗಿದ್ದಾಗ ಮೊದಲು ಆಸೆಪಡುವುದು ಸೈಕಲ್​ಗಾಗಿ. ಆದರೆ, ಯೌವನಕ್ಕೆ ಬರುತ್ತಿದ್ದಂತೆಯೇ ಬಹಳಷ್ಟು ಜನರ ಮನಸ್ಸಿನಿಂದ, ಬದುಕಿನಿಂದ ಸೈಕಲ್ ದೂರವಾಗುತ್ತದೆ. ಸೈಕಲ್ ಎನ್ನುವುದು ಬರೀ ಸಾಧನವಷ್ಟೇ ಅಲ್ಲ. ಅದು ಒಳ್ಳೆಯ ಆರೋಗ್ಯದ ಗುಟ್ಟು ಸಹ ಹೌದು. ನಾವು ಆರೋಗ್ಯವಾಗಿರುವುದಕ್ಕೆ ದೈಹಿಕವಾಗಿ … Continue reading ಸೈಕ್ಲಿಂಗ್ ಆರೋಗ್ಯದ ಕಿಂಗ್…: ಸೆಲೆಬ್ರಿಟಿ ಕಾರ್ನರ್​ನಲ್ಲಿ ಭಾಸ್ಕರ್ ರಾವ್​