‘ಟಗರು’ ನೋಡೋಕೆ ಯಾರೆಲ್ಲಾ ಬರ್ತಾರೆ ಗೊತ್ತಾ? ನೀವೇ ನೋಡಿ …

ಬೆಂಗಳೂರು: ಕೇಂದ್ರ ಸರ್ಕಾರವು ಚಿತ್ರಪ್ರದರ್ಶನಕ್ಕೆ ಗ್ರೀನ್​ ಸಿಗ್ನಲ್​ ನೀಡಿರುವ ಹಿನ್ನೆಲೆಯಲ್ಲಿ, ಹಲವು ಚಿತ್ರಗಳ ಮರುಬಿಡುಗಡೆ ಆಗುತ್ತಿವೆ. ಅದರಲ್ಲೂ ಈ ಶುಕ್ರವಾರವಂತೂ ಹಲವು ಸ್ಟಾರ್​ ಸಿನಿಮಾಗಳು ಮತ್ತೊಮ್ಮೆ ತೆರೆಕಾಣುತ್ತಿರುವುದು ವಿಶೇಷ. ಇದನ್ನೂ ಓದಿ: ಆರ್​ಆರ್​ಆರ್​ ಟೀಸರ್​; ಗೆದ್ದ ಜೂ. ಎನ್​ಟಿಆರ್​, ಸೋತ ರಾಮ್​ಚರಣ್​ ಶಿವರಾಜಕುಮಾರ್​ ಅಭಿನಯದ ‘ಟಗರು’, ಸುದೀಪ್​ ಅಭಿನಯದ ‘ಕೋಟಿಗೊಬ್ಬ 2’, ಪುನೀತ್​ ಅಭಿನಯದ ‘ರಾಜ್​ಕುಮಾರ’, ದರ್ಶನ್​ ಅಭಿನಯದ ‘ಕುರುಕ್ಷೇತ್ರ’, ಯಶ್​ ಅಭಿನಯದ ‘ಕೆಜಿಎಫ್​’ ಸೇರಿದಂತೆ ಹಲವು ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಶಿವರಾಜಕುಮಾರ್​ ಅಭಿನಯದ … Continue reading ‘ಟಗರು’ ನೋಡೋಕೆ ಯಾರೆಲ್ಲಾ ಬರ್ತಾರೆ ಗೊತ್ತಾ? ನೀವೇ ನೋಡಿ …