ಮದುಮಕ್ಕಳ ಸಂಭ್ರಮ: ಮದುವೆ ಮನೆಯಿಂದ ಮತಗಟ್ಟೆಗೆ..! ಇಲ್ಲಿವೆ ಫೋಟೋಸ್​

ಬೆಂಗಳೂರು: 18ನೇ ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಕರ್ನಾಟಕದ 14 ಲೋಕಸಭಾ ಕ್ಷೇತ್ರದಲ್ಲೂ ಬೆಳಗ್ಗೆಯಿಂದಲೇ ಜನರು ಸಾಲಿನಲ್ಲಿ ನಿಂತು ಮತದಾನಕ್ಕೆ ಮುಂದಾಗಿದ್ದಾರೆ. ಮತದಾನ ದಿನದಂದು ಕೆಲವು ಮದುವೆಗಳು ಜರುಗಿವೆ. ನವ ದಂಪತಿಗಳು ಮದುವೆ ಮಂಟಪದಿಂದ ನೇರವಾಗಿ ಬಂದು ಮತ ಚಲಾಯಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನವದಂಪತಿಗಳಾದ ಮೇಘನಾ ಬಿ.ಬೈರೇಗೌಡ ಹಾಗೂ ಪಿ. ಅಕ್ಷಯ್ ರಾಜ್ ಅವರು ಮತ ಕ್ಷೇತ್ರಕ್ಕೆ ಬಂದು ನಗರದ ಜೂನಿಯರ್ ಕಾಲೇಜ್ ಮತ್ತು ಎಂ.ಜಿ. ರಸ್ತೆಯಲ್ಲಿನ … Continue reading ಮದುಮಕ್ಕಳ ಸಂಭ್ರಮ: ಮದುವೆ ಮನೆಯಿಂದ ಮತಗಟ್ಟೆಗೆ..! ಇಲ್ಲಿವೆ ಫೋಟೋಸ್​