‘ಓಂ’ ಸಿಲ್ವರ್ ಜ್ಯೂಬಿಲಿಗೆ ಶಿವಣ್ಣ ಅಭಿಮಾನಿಗಳ ಭರ್ಜರಿ ಪ್ಲಾನ್!

ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ ಶಿವರಾಜಕುಮಾರ್ ಅಭಿನಯದ ಮತ್ತು ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರವು ಬಿಡುಗಡೆಯಾಗಿ ಇದೇ 19ಕ್ಕೆ 25 ವರ್ಷಗಳು ಪೂರ್ತಿಯಾಗಲಿವೆ. 1995ರ ಮೇ 19ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುವುದರ ಜತೆಗೆ ಸೂಪರ್ ಹಿಟ್ ಆಗಿತ್ತು. ಈಗ ಚಿತ್ರ ಸಿಲ್ವರ್ ಜ್ಯೂಬಿಲಿ ಪೂರೈಸುತ್ತಿರುವ ಸಂಭ್ರಮವನ್ನು ಶಿವರಾಜಕುಮಾರ್ ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಆಚರಿಸುವುದಕ್ಕೆ ಸಿದ್ಧರಾಗುತ್ತಿದ್ದಾರೆ. ಇದನ್ನೂ ಓದಿ: ಇದೇ ಅರ್ಜುನ್ ಜನ್ಯ ಹುಟ್ಟುಹಬ್ಬದ ಸ್ಪೆಷಾಲಿಟಿ … ಪ್ರಮುಖವಾಗಿ ಇಡೀ ದಿನ ಟ್ವಿಟರ್‌ನಲ್ಲಿ ಸಂಭ್ರಮಾಚರಣೆ … Continue reading ‘ಓಂ’ ಸಿಲ್ವರ್ ಜ್ಯೂಬಿಲಿಗೆ ಶಿವಣ್ಣ ಅಭಿಮಾನಿಗಳ ಭರ್ಜರಿ ಪ್ಲಾನ್!