ಅಶ್ಲೀಲ ಸಿಡಿ ಪ್ರಕರಣ: ‘ಸಂತ್ರಸ್ತ’ ಯುವತಿಯಿಂದಾಗಿ ಕಣ್ಣೀರಿಡುತ್ತಿರುವ ಪಿಜಿ ಮಾಲೀಕರು!

ಬೆಂಗಳೂರು: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಮಾಜಿ ಸಚಿವರದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣದ ಎಸ್​ಐಟಿ ತನಿಖೆ ಚುರುಕು ಪಡೆದುಕೊಂಡಿದೆ. ಆರೋಪಿಗಳು ಮತ್ತು ‘ಸಂತ್ರಸ್ತ’ ಯುವತಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದರ ನಡುವೆ ‘ಸಂತ್ರಸ್ತ’ ಯುವತಿಯ ಮನೆ ಮಾಲಿಕರು ಕಣ್ಣೀರಿಡುವಂತಹ ಸ್ಥಿತಿ ನಿರ್ಮಾಣವಾಗಿದೆ. ‘ಸಂತ್ರಸ್ತ’ ಯುವತಿ ವಾಸವಿದ್ದ ಆರ್ ಟಿ ನಗರದ ಮನೆ ಮಾಲೀಕರು ಯುವತಿ ಮಾಡಿದ ತಪ್ಪಿನಿಂದಾಗಿ ಕಣ್ಣೀರಿಡುತ್ತಿದ್ದಾರೆ. ಅದಕ್ಕೆ ಕಾರಣ ಪಿಜಿಯಲ್ಲಿ ವಾಸವಿದ್ದ ಉಳಿದವರು ಸಹ ಮನೆ ಖಾಲಿ ಮಾಡುತ್ತೇವೆ ಎಂದು ತಾಕೀತು … Continue reading ಅಶ್ಲೀಲ ಸಿಡಿ ಪ್ರಕರಣ: ‘ಸಂತ್ರಸ್ತ’ ಯುವತಿಯಿಂದಾಗಿ ಕಣ್ಣೀರಿಡುತ್ತಿರುವ ಪಿಜಿ ಮಾಲೀಕರು!