ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್

ಬೆಂಗಳೂರು: ರಾಜ್ಯದಲ್ಲಿ ಈಗ ಏನಿದ್ದರೂ ಸಿಡಿಯದೇ ಸದ್ದು. ಒಂದಲ್ಲ, ಎರಡಲ್ಲ ಇನ್ನೂ 23 ಸಿಡಿಗಳಿವೆ ಎಂದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮತ್ತೊಂದು ಜೋರು ಸದ್ದು ಮಾಡಿದ್ದಾರೆ. ವಿಧಾನಸೌಧ ಮೊಗಸಾಲೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್​, ಸದ್ಯಕ್ಕೆ ಸಿಡಿ ರಾಜಕಾರಣ, ಕಲೆಕ್ಷನ್‌ದೇ ಭರಾಟೆ. ಇಷ್ಟಕ್ಕೂ ಈಗ ಹೊರ ಬಂದಿರುವ ಸಿಡಿಗೂ ನಾನು ಹೇಳಿದ ಸಿಡಿಗೂ ಸಂಬಂಧವಿಲ್ಲ. ಎರಡೂ ಬೇರೆ ಬೇರೆಯಾಗಿವೆ ಎಂಬ ಮಾತು ಸೇರಿಸಿದರು. ಬಯಲಾದ ಅಶ್ಲೀಲ ಸಿಡಿ ಪ್ರಕರಣದಲ್ಲಿ ಎರಡೂ ಕಡೆಯವರ ಷಡ್ಯಂತ್ರವಿದೆ. ಬಾಧಿತ ಪ್ರಭಾವಿಗಳು … Continue reading ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್