VIDEO| ದೆಹಲಿ ಸಿಎಂ ಕೇಜ್ರಿವಾಲ್​ ಮೇಲೆ ನಡೆದ ಖಾರದ ಪುಡಿಯ ದಾಳಿಯ ಸಿಸಿಟಿವಿ ದೃಶ್ಯಾವಳಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮೇಲೆ ವ್ಯಕ್ತಿಯೊಬ್ಬ ಮಂಗಳವಾರ ನಡೆಸಿದ ಖಾರದ ಪುಡಿ ದಾಳಿಯ ದೃಶ್ಯಾವಳಿಗಳು ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಕಾಲು ಮುಗಿಯುವವನಂತೆ ಬಂದ ವ್ಯಕ್ತಿ ನಂತರ, ಕೇಜ್ರಿವಾಲ್​ ಮೇಲೆ ದಾಳಿ ಮಾಡಿ ಖಾರದ ಪುಡಿ ಎರಚುತ್ತಾನೆ. ಆ ದೃಶ್ಯವಾವಳಿಗಳನ್ನು ನೀವು ನೋಡಿ.

https://twitter.com/ANI/status/1064850107458355204

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಮೇಲೆ ವ್ಯಕ್ತಿಯಿಂದ ಖಾರದ ಪುಡಿಯ ದಾಳಿ