ಆದಿತ್ಯ ಆಳ್ವಾ ಮನೆ ಶೋಧಕ್ಕೆ ಸಿಸಿಬಿ ತಂಡ

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ದಿನೇದಿನೆ ಕುತೂಹಲ ಕೆರಳಿಸುತ್ತಿದ್ದು, ಸಿಸಿಬಿ ಪೊಲೀಸರು ಕೋರ್ಟ್​ನಿಂದ ಸರ್ಚ್​ ವಾರೆಂಟ್ ಪಡೆದು ಆದಿತ್ಯ ಆಳ್ವಾ ಮನೆ ಶೋಧ ಆರಂಭಿಸಿದ್ದಾರೆ. ಇಂದು ಬೆಳಗ್ಗೆಯೇ ಹೆಬ್ಬಾಳದಲ್ಲಿರುವ ಆದಿತ್ಯ ಆಳ್ವಾರ “House of Life” ಮನೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಮನೆಯ ಪ್ರತಿಯೊಂದು ಭಾಗವನ್ನೂ ಶೋಧಿಸತೊಡಗಿದ್ದಾರೆ. ಹೆಬ್ಬಾಳ ಸಮೀಪದ ಈ ಮನೆ ರೆಸಾರ್ಟ್​ನಂತೆ ಇದ್ದು ಸುಮಾರು 4 ಎಕರೆ ಪ್ರದೇಶ ವ್ಯಾಪ್ತಿಯಲ್ಲಿದೆ. ಸಿಸಿಬಿ ಪೊಲೀಸರು ಅಲ್ಲಿಗೆ ತೆರಳಿದ ವೇಳೆ ಮನೆಯ ಸದಸ್ಯರು ಯಾರೂ ಇರಲಿಲ್ಲ. … Continue reading ಆದಿತ್ಯ ಆಳ್ವಾ ಮನೆ ಶೋಧಕ್ಕೆ ಸಿಸಿಬಿ ತಂಡ