ನಾನೇ ಬರ್ತಿದ್ನಲ್ಲಾ ಅಂತ ರಾಗ ಎಳೆದ್ರು ರಾಗಿಣಿ: ಮೊಬೈಲ್, ಲ್ಯಾಪ್​ಟಾಪ್ ಸಿಸಿಬಿ ವಶ

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್ ಕೇಸ್ ಸಂಬಂಧ ಸಿಸಿಬಿ ಪೊಲೀಸರು ಮನೆಗೆ ಎಂಟ್ರಿ ಆಗ್ತಿದ್ದ ಹಾಗೆ ರಾಗಿಣಿ, “ನೀವೇನಕ್ಕೆ ಬರೋದಕ್ಕೆ ಹೋದ್ರಿ, ನಾನೇ ಸೋಮವಾರ ಬರ್ತಿದ್ನಲ್ಲ” ಎಂದು ರಾಗ ಎಳೆದ್ರು.. ಸಿಸಿಬಿ ಇನ್​ಸ್ಪೆಕ್ಟರ್ ಸರ್ಚ್​ ವಾರೆಂಟ್ ತೋರಿಸ್ತಿದ್ದ ಹಾಗೆ ಸುಮ್ನಾದ ರಾಗಿಣಿ, ಅವರನ್ನು ಒಳಬಿಟ್ಟರು. ಸಿಸಿಬಿ ಪೊಲೀಸರು ಮನೆಯ ಅಂಗುಲ ಅಂಗುಲವನ್ನು ಪರಿಶೀಲಿಸಲು ತೊಡಗುತ್ತಿದ್ದಂತೆ, ರಾಗಿಣಿ ಬಾಗಿಲಿನಿಂದ ತಲೆ ಹೊರ ಹಾಕಿ ಮಾಧ್ಯಮದವರತ್ತ ಕೈ ಬೀಸಿ ವಿಶ್ ಮಾಡಿದ್ರು. ಇದರ ಬೆನ್ನಿಗೆ ರಾಗಿಣಿ ಅವರಿಂದ ಮೊಬೈಲ್, ಲ್ಯಾಪ್​ಟಾಪ್​ ಮತ್ತು … Continue reading ನಾನೇ ಬರ್ತಿದ್ನಲ್ಲಾ ಅಂತ ರಾಗ ಎಳೆದ್ರು ರಾಗಿಣಿ: ಮೊಬೈಲ್, ಲ್ಯಾಪ್​ಟಾಪ್ ಸಿಸಿಬಿ ವಶ