ಸಿಸಿಬಿ ಕಚೇರಿಯಲ್ಲಿ ರಾಗಿಣಿ ವಿಚಾರಣೆ …

ಸ್ಯಾಂಡಲ್​ವುಡ್​ ನಟಿ ರಾಗಿಣಿ ಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ಇದೀಗ ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರನ್ನು ಹಲವು ವಿಷಯಗಳ ಕುರಿತು ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸುಮ್ಮನೆ ನನ್ನನ್ನ ಈ ವಿಷ್ಯಕ್ಕೆ ಎಳೆಯುತ್ತೀರಾ? ಸಂಜನಾ ಪ್ರಶ್ನೆ ಪ್ರಮುಖವಾಗಿ ರಾಗಿಣಿ ಮತ್ತು ರವಿಶಂಕರ್​ ಅವರ ನಡುವಿನ ಸಂಬಂಧ ಎಂಥದ್ದು ಎಂಬ ವಿಷಯದ ಕುರಿತು ಹೆಚ್ಚು ಚರ್ಚೆ ಆಗುತ್ತಿದೆ ಎಂದು ಹೇಳಲಾಗಿದೆ. ಇದಲ್ಲದೆ, ಅವರಿಬ್ಬರ ನಡುವೆ ಎಷ್ಟು ವರ್ಷಗಳ ಪರಿಚಯ? ಒಂದೆರೆಡು ವರ್ಷಗಳ … Continue reading ಸಿಸಿಬಿ ಕಚೇರಿಯಲ್ಲಿ ರಾಗಿಣಿ ವಿಚಾರಣೆ …