ಸಿಬಿಎಸ್​ಇ ಪ್ರಾಯೋಗಿಕ ಪರೀಕ್ಷೆ ಆಂತರಿಕ ಮೌಲ್ಯಮಾಪನ ಗಡುವು ವಿಸ್ತರಣೆ..

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್​ಇ) ಶಾಲೆಗಳ ಪ್ರಾಯೋಗಿಕ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನವನ್ನು ಪೂರ್ಣಗೊಳಿಸಲು ಮಾರ್ಚ್ 31 ರವರೆಗೆ ಅವಕಾಶ ನೀಡಿದೆ. ಸಿಬಿಎಸ್​ಇ ಬೋರ್ಡ್ ಪರೀಕ್ಷೆಗಳಿಗೆ ಮೌಲ್ಯಮಾಪನ ಪೂರ್ಣಗೊಳಿಸಲು ಶಾಲೆಗಳಿಗೆ ಸೂಚಿಸಿದ ನಂತರ ಈ ನಿರ್ಧಾರವು ಬಂದಿದೆ. ಇದನ್ನೂ ಓದಿ: ‘ಭಾರತ ಹೆಲಿಕಾಪ್ಟರ್​, ಸಿಬ್ಬಂದಿ ಮೇಲೆ ಇನ್ನು ನಮ್ಮದೇ ನಿಯಂತ್ರಣ’: ಮಾಲ್ಡೀವ್ಸ್​ ಕೆಲವು ಶಾಲೆಗಳು ಪ್ರಾಯೋಗಿಕ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿಲ್ಲ. ಪ್ರಾಯೋಗಿಕ ಪರೀಕ್ಷೆ, ಯೋಜನೆಗಳಿಗೆ ಅಂಕಗಳನ್ನು ಅಪ್‌ಲೋಡ್ ಮಾಡಲು … Continue reading ಸಿಬಿಎಸ್​ಇ ಪ್ರಾಯೋಗಿಕ ಪರೀಕ್ಷೆ ಆಂತರಿಕ ಮೌಲ್ಯಮಾಪನ ಗಡುವು ವಿಸ್ತರಣೆ..