ನಷ್ಟದ ಸುಳಿಯಲ್ಲಿ ಜ್ಯೂನಿಯರ್ ಅಂಬಾನಿ ಸಾಮ್ರಾಜ್ಯ!

ಉದ್ಯಮಿ ಅನಿಲ್ ಅಂಬಾನಿ ನಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲದ ಪ್ರಮಾಣ ಹೆಚ್ಚುತ್ತಲೇ ಸಾಗಿದ್ದು, 47 ಸಾವಿರ ಕೋಟಿ ರೂ.ಗಳಿಗೆ ತಲುಪಿದೆ (ವಿಜಯ್ ಮಲ್ಯ ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತಕ್ಕಿಂತ ಐದು ಪಟ್ಟು ಹೆಚ್ಚು!). ಈ…

View More ನಷ್ಟದ ಸುಳಿಯಲ್ಲಿ ಜ್ಯೂನಿಯರ್ ಅಂಬಾನಿ ಸಾಮ್ರಾಜ್ಯ!

ಪ್ರತಿಮಾನ್ವಿತೆಗೆ ನ್ಯಾಯಾಲಯದ ಚಾಟಿಯೇಟು!

ಉತ್ತರಪ್ರದೇಶದ ಲಖನೌ ಮತ್ತು ನೊಯ್ಡಾ ಪಾರ್ಕ್​ಗಳಲ್ಲಿ ಆನೆಯ ಪ್ರತಿಮೆಗಳನ್ನು ನಿರ್ವಿುಸಿದ್ದಕ್ಕಾಗಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರಿಗೆ ಸವೋಚ್ಚ ನ್ಯಾಯಾಲಯ ಚುರುಕು ಮುಟ್ಟಿಸಿರುವುದೀಗ ಸಂಚಲನೆಯನ್ನೇ ಸೃಷ್ಟಿಸಿದೆ. ಪ್ರತಿಮೆಗಳ ನಿರ್ವಣ-ಪ್ರತಿಷ್ಠಾಪನೆ ನಮ್ಮ ವ್ಯವಸ್ಥೆಯಲ್ಲೀಗ ಮಾಮೂಲಾಗಿಬಿಟ್ಟಿದೆ.…

View More ಪ್ರತಿಮಾನ್ವಿತೆಗೆ ನ್ಯಾಯಾಲಯದ ಚಾಟಿಯೇಟು!

ಮತ್ತೆ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಅಮೆರಿಕ

ಸರ್ಕಾರಿ ಕಾರ್ಯಕ್ರಮಗಳಿಗೆ ಹಣ ಇಲ್ಲದ್ದರಿಂದ ಸರ್ಕಾರಿ ಕೆಲಸಗಳನ್ನು ನಿಲ್ಲಿಸುವುದನ್ನೇ ಶಟ್​ಡೌನ್ ಎಂದು ಕರೆಯಲಾಗುತ್ತದೆ. ಅಮೆರಿಕ ಸರ್ಕಾರಿ ವಿಭಾಗಗಳನ್ನು ಅತಿ ಅವಶ್ಯಕ ಹಾಗೂ ಅನವಶ್ಯಕ ವಿಭಾಗಗಳು ಎಂದು ವಿಂಗಡಿಸಿದ್ದು ಶಟ್​ಡೌನ್ ಅವಧಿಯಲ್ಲಿ ಅನವಶ್ಯಕ ವಿಭಾಗಗಳು ಕೆಲಸ…

View More ಮತ್ತೆ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಅಮೆರಿಕ

ಮೂಲಸೌಕರ್ಯದ ಕೊರತೆಯಲ್ಲೂ ಮಾನವ ಹಕ್ಕುಗಳ ರಕ್ಷಣೆ

| ಜಗನ್ ರಮೇಶ್ ಬೆಂಗಳೂರು: ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಸಂಬಂಧ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ಬಂದು ಸಲ್ಲಿಸುವ ದೂರುಗಳು, ಲಿಖಿತ ದೂರು, ಇ-ಮೇಲ್ ಹಾಗೂ ಸ್ವಯಂಪ್ರೇರಿತ ದೂರುಗಳು ಸೇರಿ ಪ್ರತಿದಿನ 30ಕ್ಕೂ ಅಧಿಕ…

View More ಮೂಲಸೌಕರ್ಯದ ಕೊರತೆಯಲ್ಲೂ ಮಾನವ ಹಕ್ಕುಗಳ ರಕ್ಷಣೆ

ನೌಕಾಪಡೆಗೆ ಹೊಸ ಯುದ್ಧನೌಕೆಗಳ ಬಲ

2008ರ ಮುಂಬೈ ದಾಳಿಯ ಕಹಿಘಟನೆ ಬಳಿಕ ಭಾರತದ ಎಲ್ಲ ಸಮುದ್ರಗಡಿಗಳನ್ನು ಭದ್ರಗೊಳಿಸಿರುವ ನೌಕಾಪಡೆ, 10 ವರ್ಷಗಳಲ್ಲಿ ಕಡಲತೀರದ ಸುರಕ್ಷೆಯಲ್ಲೂ ಅಸಾಧಾರಣ ಸುಧಾರಣೆ ತಂದಿದೆ. ಪರಿಣಾಮ, ನಮ್ಮ ಸಮುದ್ರಗಡಿಗಳು ಬಹುತೇಕ ಅಭೇದ್ಯವಾಗಿದ್ದು, ಸಂಭಾವ್ಯ ಆತಂಕಗಳನ್ನು ತಡೆಯಲು…

View More ನೌಕಾಪಡೆಗೆ ಹೊಸ ಯುದ್ಧನೌಕೆಗಳ ಬಲ

ಬ್ರೆಕ್ಸಿಟ್ ಸವಾಲು ಗೆಲ್ಲುವರೇ ಥೆರೇಸಾ ?

ಐರೋಪ್ಯ ಒಕ್ಕೂಟದಿಂದ (ಇಯು) ಬ್ರಿಟನ್ ಹೊರಬರುವ ಬ್ರೆಕ್ಸಿಟ್ ಒಪ್ಪಂದಕ್ಕೆ ಇಯು ಮತ್ತು ಬ್ರಿಟನ್ ಸರ್ಕಾರ ಸಹಿ ಹಾಕಿದ್ದು, 45 ವರ್ಷಗಳ ಗೆಳೆತನ ಅಂತ್ಯಕ್ಕೆ ಬಂದಿದೆ. ಆದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಬ್ರಿಟನ್ ಸಂಸತ್ ಒಪ್ಪಿಗೆ…

View More ಬ್ರೆಕ್ಸಿಟ್ ಸವಾಲು ಗೆಲ್ಲುವರೇ ಥೆರೇಸಾ ?

ಕಣಿವೆಯಲ್ಲಿ ಅಪವಿತ್ರ ಮೈತ್ರಿಗಳ ಕಾರುಬಾರು!

| ಕೆ. ರಾಘವ ಶರ್ಮ ನವದೆಹಲಿ: ಬಿಜೆಪಿ-ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್) ಮೈತ್ರಿ ಮುರಿದುಬಿದ್ದ ಪರಿಣಾಮ ರಾಜ್ಯಪಾಲರ ಆಡಳಿತಕ್ಕೊಳಪಟ್ಟಿರುವ ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಆಟಾಟೋಪ ಶುರುವಾಗಿದೆ. ಪಿಡಿಪಿ-ಎನ್​ಸಿ-ಕಾಂಗ್ರೆಸ್ ಪಕ್ಷಗಳು ಸರ್ಕಾರ ರಚನೆಗೆ ಅವಕಾಶ…

View More ಕಣಿವೆಯಲ್ಲಿ ಅಪವಿತ್ರ ಮೈತ್ರಿಗಳ ಕಾರುಬಾರು!

ತಿಂಗಳಿನ್ನೂ ಆರು ಸಮಸ್ಯೆ ನೂರಾರು

ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಲೆಕ್ಕ ಏನೇ ಇರಲಿ ತಮ್ಮದೇ ಪ್ರತ್ಯೇಕ ಚಾಣಕ್ಯ ತಂತ್ರ ನಡೆಯುತ್ತದೆ ಎನ್ನುವಂತೆ ಮೂರನೇ ಪಕ್ಷದ ಜತೆ ಕಾಂಗ್ರೆಸ್ ಮಾಡಿಕೊಂಡ ಒಪ್ಪಂದದಂತೆ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರ ವಿವಾದಗಳಲ್ಲೇ 6…

View More ತಿಂಗಳಿನ್ನೂ ಆರು ಸಮಸ್ಯೆ ನೂರಾರು

ನ್ಯಾಯಪ್ರಾಪ್ತಿಗಾಗಿ ಸುದೀರ್ಘ ಹೋರಾಟ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಸಿಖ್ ವಿರೋಧಿ ಗಲಭೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಮಂಗಳವಾರ ಶಿಕ್ಷೆ ಪ್ರಕಟವಾಗಿದೆ. ಓರ್ವನಿಗೆ ಗಲ್ಲು ಹಾಗೂ ಮತ್ತೋರ್ವನಿಗೆ ಜೀವಿತಾವಧಿ ಜೈಲು ಶಿಕ್ಷೆಯನ್ನು…

View More ನ್ಯಾಯಪ್ರಾಪ್ತಿಗಾಗಿ ಸುದೀರ್ಘ ಹೋರಾಟ

ನನಸಾಗುತ್ತಿದೆ ಎರಡು ವರ್ಷದ ಕನಸು

ಶಿವಮೊಗ್ಗದ ಡಿವಿಎಸ್ ವೃತ್ತಕ್ಕೆ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಿ, ಬಸವ ಪುತ್ಥಳಿ ಪ್ರತಿಷ್ಠಾಪನೆ ಮಾಡಬೇಕೆಂದು ಈ ಹಿಂದೆಯೇ ನಗರಸಭೆಯಲ್ಲಿ ತೀರ್ವನಿಸಲಾಗಿತ್ತು. ಆ ಕಾರ್ಯ ಈಗ ಕೈಗೂಡುವ ಸಮಯ ಬಂದಿದೆ. ಲಂಡನ್​ನಿಂದ ಬಸವೇಶ್ವರ ಪುತ್ಥಳಿ…

View More ನನಸಾಗುತ್ತಿದೆ ಎರಡು ವರ್ಷದ ಕನಸು