ವಚನಜ್ಯೋತಿ

ಆಕಾರ ನಿರಾಕಾರವೆಂಬೆರಡು ಸ್ವರೂಪಂಗಳು ಒಂದು ಆಹ್ವಾನ, ಒಂದು ವಿಸರ್ಜನ ಒಂದು ವ್ಯಾಕುಳ, ಒಂದು ನಿರಾಕುಳ ಉಭಯಕುಳರಹಿತ, ಗುಹೇಶ್ವರಾ ನಿಮ್ಮ ಶರಣ ನಿಶ್ಚಿಂತನು | ಅಲ್ಲಮಪ್ರಭು ಆಕಾರ ಮತ್ತು ನಿರಾಕಾರ ಇವೆರಡು ಭಗವಂತನ ಸ್ವರೂಪಗಳು. ಸಾಕಾರ…

View More ವಚನಜ್ಯೋತಿ

ವಚನ ಜ್ಯೋತಿ

ಬಣ್ಣದ ಮಡಕೆಯ ಹೊತ್ತಾಡುವ ಹೆಣ್ಣಿಗೆ ಮೈಯೆಲ್ಲಾ ಮುಳ್ಳು, ಮುಖವೀರೈದು ನೋಡಾ ಬಣ್ಣದ ಮಡಕೆಯನೊಡೆದು ಹೆಣ್ಣಿನ ಮೈಯ ಮುಳ್ಳನೆಲ್ಲಾ ಮುರಿದು ಮುಖವೀರೈದು ಕೆಡಿಸಿದನು ನಿರ್ಮಲ ನಿರಾವರಣ ಶರಣನು ಆ ಶರಣಂಗೆ ನಮೋ ನಮೋಯೆಂಬೆನು ಕಾಣಾ ಮಹಾಲಿಂಗ…

View More ವಚನ ಜ್ಯೋತಿ

ವಚನಜ್ಯೋತಿ

ಆನೆ, ಕುದುರೆ, ಒಂಟೆ ಬಂಢಾರವಿರ್ದಡೇನು? ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವದರ್ದು ಮಂಚ ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜ ಒಡಲು ಭೂಮಿಯ ಸಂಗ, ಒಡವೆ ತಾನೇನುಪ್ಪುದೋ ಕೈ ಹಿಡಿದ ಮಡದಿ ಪರರಸಂಗ,…

View More ವಚನಜ್ಯೋತಿ

ವಚನಜ್ಯೋತಿ

ತಾನು ದಂಡಮಂಡಲಕ್ಕೆ ಹೋದಹನೆಂದೊಡೆ ನಾನು ಸುಮ್ಮನಿಹೆನಲ್ಲದೆ ತಾನೆನ್ನ ಕೈಯೊಳಗಿದ್ದು, ತಾನೆನ್ನ ಮನದೊಳಗಿದ್ದು ಎನ್ನ ಕೂಡದಿದ್ದಡೆ ಎಂತು ಸೈರಿಸುವೆನವ್ವಾ? ನೆನೆಹಂಬ ಕುಂಟಿಣಿ ಚೆನ್ನಮಲ್ಲಿಕಾರ್ಜುನನ ನೆರಹದಿದ್ದಡೆ ನಾನೇವೆ ಸಖಿಯೇ? | ಅಕ್ಕಮಹಾದೇವಿ ನನ್ನ ಆರಾಧ್ಯ ಶಿವನು ಬೇರೆ…

View More ವಚನಜ್ಯೋತಿ

ವಚನಜ್ಯೋತಿ

ಇಂದ್ರ ನೀಲಗಿರಿಗಳನೇರಿಕೊಂಡು, ಚಂದ್ರಶಿಲೆಗಳ ಮೆಟ್ಟಿಕೊಂಡು ಕೊಂಬ ಬಾರಿಸುತ್ತ ಎಂದಿಪ್ಪನೊ ಶಿವನೆ? ನಿಮ್ಮ ನೆನೆವುತ್ತ ಎಂದಿಪ್ಪನೊ? ಅಂಗ ಭಂಗ ಮನ ಭಂಗವಳಿದು ನಿಮ್ಮನೆಂದಿಂಗೊಮ್ಮೆ ನೆರೆವೆನಯ್ಯಾ ಚನ್ನಮಲ್ಲಿಕಾರ್ಜುನಾ? | ಅಕ್ಕಮಹಾದೇವಿ ಕಪ್ಪು ಮಂಡಲದಂತಿರುವ ಕಣ್ಣುಗಳ (ಇಂದ್ರನೀಲಗಿರಿ) ದೃಷ್ಟಿಯನ್ನು…

View More ವಚನಜ್ಯೋತಿ

ವಚನಜ್ಯೋತಿ

ಅಗ್ನಿ ಲೋಹದಂತೆ, ಫಲ ರಸದಂತೆ ಕಾಯ ಜೀವರ ಪರಿಯಂತೆ, ಅಂಗ ನೆಳಲಿನಂತೆ ಅಂಗ ಲಿಂಗ ಸಂಬಂಧವಾಗಬೇಕು ಏಣಾಂಕಧರ ಸೋಮೇಶ್ವರ ಲಿಂಗದಲ್ಲಿ | ಬಿಬ್ಬಿ ಬಾಚಯ್ಯ ಸಾಧನೆಯ ಪರಮ ಸಿದ್ಧಿ ಎಂದರೆ ಜೀವ-ಶಿವ, ಆತ್ಮ- ಪರಮಾತ್ಮ…

View More ವಚನಜ್ಯೋತಿ

ವಚನಜ್ಯೋತಿ

ನಾನು ನಿನಗೊಲಿದೆ, ನೀನು ನನಗೊಲಿದೆ ನೀನೆನ್ನನಗಲದಿಪ್ಪೆ, ನಾನಿನ್ನನಗಲದಿಪ್ಪೆನಯ್ಯಾ ನಿಮಗೆ ಎನಗೆ ಬೇರೊಂದು ಠಾವುಂಟೆ? ನೀನು ಕರುಣಿ ಎಂಬುದ ಬಲ್ಲೆನು ನೀನಿರಿಸಿದ ಗತಿಯೊಳಗಿಪ್ಪವಳಾನು ನೀನೆ ಬಲ್ಲೆ ಚನ್ನಮಲ್ಲಿಕಾರ್ಜುನಾ. | ಅಕ್ಕಮಹಾದೇವಿ  ನಾನು ನಿನ್ನನ್ನು ಮೆಚ್ಚಿಕೊಂಡಿರುವೆ, ಅದರಂತೆ…

View More ವಚನಜ್ಯೋತಿ

ವಚನಜ್ಯೋತಿ

ಏನಿದ್ದಡೇನಿದ್ದಡೊಲ್ಲದು ನಿಮ್ಮಾನುಭಾವಕ್ಕೆನ್ನ ಮನವು ಡಂಬಕನೆಂಬವ ನಾನು ಕಂಡಯ್ಯಾ ಕೂಡಲ ಸಂಗಮದೇವರ ಪೂಜಿಸಿ, ಮಾನವರಾಸೆ ಬಿಡದಾಗಿ. | ಬಸವಣ್ಣ  ಭಗವಂತನೇ ನೀನು ನನಗೆ ಏನೆಲ್ಲವನ್ನು ದಯಪಾಲಿಸಿದ್ದರೂ ನನ್ನ ಮನಸ್ಸು ಮಾತ್ರ ನಿಮ್ಮ ಅನುಭಾವದತ್ತ ಹರಿಯದೆ, ಲೌಕಿಕದತ್ತಲೇ…

View More ವಚನಜ್ಯೋತಿ

ವಚನಜ್ಯೋತಿ

ತಾಮಸದ ಮುಸುಕು ಕಂಗಳ ಕೆಡಿಸಿತ್ತೆನ್ನ ಭಕ್ತಿ ಕಾಮವೆಂಬ ಅಗ್ನಿಗೆ ಮುರಿದಿಕ್ಕಿತ್ತೆನ್ನ ಭಕ್ತಿ ಉದರಕ್ಕೆ ಕುದಿಕುದಿದು ಮುಂದುಗೆಡಿಸಿತ್ತೆನ್ನ ಭಕ್ತಿ ಇದಿರನಾಶ್ರಯಿಸಲು ಹೋಯಿತ್ತೆನ್ನ ಭಕ್ತಿ ಹೆಣಮೂಲ ನಾನು ಕೂಡಲ ಸಂಗಮದೇವ ಕ್ಷಣ ಹದುಳವಿರದೆ ಬಾಯ ಟೊಣೆದು ಹೋಯಿತ್ತೆನ್ನ…

View More ವಚನಜ್ಯೋತಿ

ವಚನಜ್ಯೋತಿ

ಲೋಕ ಒಂದನೆಂದಡೆ ತಾನೊಂದನೆನಬೇಡ ಮತ್ತಾರೇನಂದಡೆಯೂ ತನ್ನನೆಂದರೆನಬೇಡ, ಅದೆಂತೆಂದೊಡೆ ನಾಹಂ ಲೋಕೇ ನ ಲೋಕೋಹಂ ಲೋಕನಿಂದಾ ಕುತೋ ಮಮ| ಇತಿ ನಿಶ್ಚಯದ್ಭಾವಃ ಶಿವಜ್ಞಾನೀತಿ ಕಥ್ಯತೇ || ಇಂತೆಂದುದಾಗಿ, ಇದನರಿದು, ಭೈತ್ರಕ್ಕೆ ಬೆಂಗುಂಡನಿಕ್ಕಿದಂತಿರಬೇಕು ಹಿರಿಯರು ಗುಹೇಶ್ವರಾ. |…

View More ವಚನಜ್ಯೋತಿ