ಮೃತ ಹಿಂದು ಮಹಿಳೆಯ ಆಸ್ತಿ ಯಾರಿಗೆ?

| ಎಸ್. ಸುಶೀಲಾ ಚಿಂತಾಮಣಿ ಮಾಲತಿಯ ಅಕ್ಕ ಸೀತಮ್ಮ ತೀರಿಕೊಂಡು ಎರಡು ವರ್ಷಗಳಾಗಿವೆ. ಸೀತಮ್ಮ ಮದುವೆಯಾದ ಮೂರು ವರ್ಷಕ್ಕೇ ಆಕೆಯ ಗಂಡ ಶಿವಣ್ಣ ತೀರಿಕೊಂಡಿದ್ದರು. ಶಿವಣ್ಣ ಒಬ್ಬನೇ ಮಗ. ಅವರಿಗೆ ಮದುವೆಯಾದ ಮಗಳೂ ಇದ್ದಳು.…

View More ಮೃತ ಹಿಂದು ಮಹಿಳೆಯ ಆಸ್ತಿ ಯಾರಿಗೆ?

ಪ್ರೇಮ ವಂಚಿತ ಹೆಣ್ಣುಗಳ ಕಥೆಯ ಅನಾವರಣ

| ಸವಿತಾ ರವಿಶಂಕರ್ ಇದು ಕುಟುಂಬದ ರಾಜಕೀಯವೇ ಸಾಮಾಜಿಕ ರಾಜಕೀಯವಾಗುತ್ತ ಬದಲಾಗುವ ಕಥೆ. ಅಧಿಕಾರ ಲಾಲಸೆಯ ತಾಯಿಯೊಬ್ಬಳ ಕಥೆ. ಮನೆತನದ ಪ್ರತಿಷ್ಠೆ, ತನ್ನ ಹೆಚ್ಚುಗಾರಿಕೆಗಾಗಿ ನವೆಯುವ ಪುರುಷನ ಕಥೆ. ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದ ಆದರ್ಶವೇ…

View More ಪ್ರೇಮ ವಂಚಿತ ಹೆಣ್ಣುಗಳ ಕಥೆಯ ಅನಾವರಣ

ಕಾಮಿಡಿಯನ್ ಭಾರತಿ

| ಪದ್ಮಶ್ರೀ ಕೊಪ್ಪದಗದ್ದೆ ಕೆಲವು ವರ್ಷಗಳಿಂದ ಬಾಲಿವುಡ್​ನ ಪ್ರಶಸ್ತಿ ಸಮಾರಂಭದಲ್ಲಿ, ರಿಯಾಲಿಟಿ ಶೋಗಳಲ್ಲಿ ದಪ್ಪನೆಯ ಹುಡುಗಿಯೋರ್ವಳು ಮಾತನಾಡಲು ಆರಂಭಿಸಿದರೆ ಸಾಕು ಸ್ಟಾರ್ ನಟ, ನಟಿಯರು ಸೇರಿ ಪ್ರೇಕ್ಷಕ ವರ್ಗ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದರು. ಆ…

View More ಕಾಮಿಡಿಯನ್ ಭಾರತಿ

ಹೆಜ್ಜೆ ನೂರಾಗುವ ಹೊತ್ತು..

| ದೀಪ್ತಿ ಭದ್ರಾವತಿ ಕಾರ್ತಿಕದ ಚಳಿಯನ್ನು ಹೊತ್ತು ತಂದ ದೀಪಾವಳಿ ಕಳೆದ ತಿಂಗಳಷ್ಟೇ ಮುಗಿದಿದೆ. ಮೊನ್ನೆಯಷ್ಟೇ ಕನ್ನಡದ ಹಬ್ಬವೂ..ಈ ಎರಡರ ನಡುವೆ ಕಾರ್ಯ ನಿಮಿತ್ತ ಮೈಸೂರಿಗೆ ಹೋಗಿದ್ದೆ. ಅಲ್ಲಿ ನಡೆದ ಸಣ್ಣ ಘಟನೆಯೊಂದು ಈ…

View More ಹೆಜ್ಜೆ ನೂರಾಗುವ ಹೊತ್ತು..

ಸಿರಿಗೌರಿಯಂತೆ ಬಂದ ಪಂಚಮಿ

| ಪದ್ಮಶ್ರೀ ಕೊಪ್ಪದಗದ್ದೆ ಬಿಎಸ್ಸಿಯಲ್ಲಿ ರ್ಯಾಂಕ್​ಹೋಲ್ಡರ್ ಆಗಿದ್ದ ಸಿರಿ ಪ್ರಹ್ಲಾದ್ ಡಿಗ್ರಿ ಮುಗಿದಮೇಲೆ ಉನ್ನತ ವಿದ್ಯಾಭ್ಯಾಸ ಕೈಗೊಂಡು ವಿಜ್ಞಾನಿಯಾಗಬಹುದು ಇಲ್ಲವೇ ಯಾವುದಾದರೂ ದೊಡ್ಡ ಹುದ್ದೆಗೆ ಹೋಗಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಜತೆಗೆ ಕ್ಯಾಂಪಸ್ ಸೆಲೆಕ್ಷನ್…

View More ಸಿರಿಗೌರಿಯಂತೆ ಬಂದ ಪಂಚಮಿ

ಅಮ್ಮಾ! ನಂಗೆ ಭಯ ಆಗುತ್ತೆ…

| ಡಾ. ಕೆ.ಎಸ್. ಪವಿತ್ರ ‘ಡಾಕ್ಟ್ರೇ ನನ್ನ ಮೂರು ವರ್ಷದ ಮಗಳನ್ನು ಕರ್ಕೊಂಡು ನಮ್ಮ ಅಮ್ಮನ ಮನೆಗೆ ಹೋಗಿದ್ದೆ. ಬೆಳಗ್ಗೆ ಚೆನ್ನಾಗೇ ಇದ್ಲು. ರಾತ್ರಿ ಅವಳನ್ನು ಮಧ್ಯ ಮಲಗಿಸ್ಕೊಂಡು ನಾನು-ಅಮ್ಮ ಆಕಡೆ ಈಕಡೆ ಮಲಗಿದೆವು.…

View More ಅಮ್ಮಾ! ನಂಗೆ ಭಯ ಆಗುತ್ತೆ…

ಸಾಂತ್ವನದ ಮಡಿಲಾದ ಜೀವಗಳು

| ಸಿಂಧುರಾವ್ ಅಡುಗೆಮನೆಗೆ ಹೊಂದಿಕೊಂಡ ದೊಡ್ಡ ಲಾಯಕ್ಕೆ ಕಂಬಿಕಿಟಕಿಗಳ ಗೋಡೆ. ಪುಟ್ಟದೊಂದು ಊಟದ ಟೇಬಲ್ಲು, ಒಂದು ಹೊಲಿಗೆ ಮಿಶಿನ್ನು. ಪುಟಾಣಿ ಮಕ್ಕಳಿಗೂ ಎಟುಕಬಹುದಾದ ಕಿಟಕಿಕಂಬಿಗಳಿಂದ ನೋಡಿದರೆ ದೊಡ್ಡದಾದ ಅಂಗಳ. ಮಧ್ಯದಲ್ಲೊಂದು ಬಿಲ್ಪತ್ರೆ ಮರ. ಅದರ…

View More ಸಾಂತ್ವನದ ಮಡಿಲಾದ ಜೀವಗಳು

ಬೇಲಿಯೇ ಎದ್ದು ಹೊಲ ಮೇಯ್ದರೆ…

| ಎಸ್. ಸುಶೀಲಾ ಚಿಂತಾಮಣಿ ಮಂಜುಳಾಗೆ ಇಪ್ಪತ್ತೆಂಟು ವರ್ಷ ವಯಸ್ಸು. ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾಳೆ. ಮನೆಪಾಠವನ್ನೂ ಮಾಡಿ ಒಂದಿಷ್ಟು ಸಂಪಾದಿಸುತ್ತಿದ್ದಾಳೆ. ಅವಳಿಗೆ ಇಬ್ಬರು ಅಣ್ಣಂದಿರು. ಮನೆಯಲ್ಲಿ ಅವಳು, ಅಣ್ಣಂದಿರು ಮತ್ತು ವಿಧವೆ ತಾಯಿ ಮೂವರೇ…

View More ಬೇಲಿಯೇ ಎದ್ದು ಹೊಲ ಮೇಯ್ದರೆ…

ಸಾಂಸ್ಕೃತಿಕ ಲೋಕದ ಕಿಂಡಿಗಳು

| ರಜನಿ ಗರುಡ ರಂಗಕರ್ವಿು, ಲೇಖಕಿ ರಜನಿ ಗರುಡ ರಂಗಭೂಮಿಯೆಡೆಗಿನ ತಮ್ಮ ಆಕರ್ಷಣೆಯನ್ನು ಕುರಿತಾದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಮಳೆಗಾಲದಲ್ಲಿ ನಾನು ಶಾಲೆಗೆ ಹೋಗುವಾಗ ಭಾರವಾದ ಪಾಟೀಚೀಲ, ಉದ್ದನೆಯ ಛತ್ರಿ, ಬೇಸಿಗೆ – ಮಳೆ…

View More ಸಾಂಸ್ಕೃತಿಕ ಲೋಕದ ಕಿಂಡಿಗಳು

ಆಕೆ ಪಿಯಾನೋ ನುಡಿಸುತ್ತಿದ್ದರೆ ಪ್ರೇಕ್ಷಕರು ಅಳುತ್ತಿದ್ದರು!

| ನರೇಂದ್ರ ಎಸ್ ಗಂಗೊಳ್ಳಿ ಅದು 2005 ನೇ ಇಸವಿಯ ಮೇ ತಿಂಗಳು. ಕೆನಡಾದ ಸಭಾಂಗಣವೊಂದರಲ್ಲಿ ಆ ಹುಡುಗಿ ವೇದಿಕೆಯ ಮೇಲೆ ಕುಳಿತು ಪಿಯಾನೋ ನುಡಿಸುತ್ತಿದ್ದರೆ ನೆರೆದಿದ್ದ ಸಹಸ್ರಾರು ಪ್ರೇಕ್ಷಕರ ಕಂಗಳಲ್ಲಿ ನೀರು ತೊಟ್ಟಿಕ್ಕುತಿತ್ತು.…

View More ಆಕೆ ಪಿಯಾನೋ ನುಡಿಸುತ್ತಿದ್ದರೆ ಪ್ರೇಕ್ಷಕರು ಅಳುತ್ತಿದ್ದರು!