ಈ ಶಾಲೆಯ ಹುಡುಗರೂ ಸ್ಕರ್ಟ್ ತೊಡಬಹುದು!

ಲಂಡನ್: ಇಂಗ್ಲೆಂಡಿನ ಪೂರ್ವ ಮಿಡ್​ಲ್ಯಾಂಡ್ ಪ್ರಾಂತ್ಯದ ರಟ್​ಲ್ಯಾಂಡ್​ನ ಖಾಸಗಿ ಬೋರ್ಡಿಂಗ್ ಉಪ್ಪಿಂಗ್ಹಾಮ್ ಶಾಲೆಯ ಹುಡುಗರು ಬಯಸಿದರೆ ಪ್ಯಾಂಟ್ ಬದಲಾಗಿ ಸ್ಕರ್ಟ್ ತೊಡಬಹುದು. ಉಡುಪಿನ ಆಯ್ಕೆಯನ್ನು ಐಚ್ಛಿಕವಾಗಿಸಿ, ಲಿಂಗ-ತಾಟಸ್ಥ್ಯ ನೀತಿಯನ್ನು ಶಾಲೆಯ ಆಡಳಿತ ಮಂಡಳಿ ಜಾರಿಗೆ…

View More ಈ ಶಾಲೆಯ ಹುಡುಗರೂ ಸ್ಕರ್ಟ್ ತೊಡಬಹುದು!

ಮಾರುಕಟ್ಟೆಯಲ್ಲಿ ಭೇಟಿ, ಅಲ್ಲೇ ಮದುವೆ

ವಿಹಾರಕ್ಕೆ ಹೋಗಿದ್ದಾಗ, ಸಮಾರಂಭಕ್ಕೆ ಹೋಗಿದ್ದಾಗ ಅಲ್ಲಿ ಪರಸ್ಪರ ಭೇಟಿಯಾಗಿ, ಪ್ರೇಮಾಂಕುರವಾಗಿ ಮತ್ತೆ ಮದುವೆಯಾಗುವುದು ಸಾಮಾನ್ಯ.. ಆದರೆ ಅಮೆರಿಕದ ಪೆನ್ಸಿಲ್ವೇನಿಯಾ ಸಮೀಪದ ಲೋವರ್ ಬುರೆಲ್​ನ ಸಮುದಾಯ ಮಾರುಕಟ್ಟೆಯಲ್ಲಿ ಭೇಟಿಯಾದ ಜೋಡಿಯೊಂದು ಅಲ್ಲಿಯೇ ವಿವಾಹವಾಗಿದ್ದಾರೆ. ಅವರ ಮದುವೆಗೆ…

View More ಮಾರುಕಟ್ಟೆಯಲ್ಲಿ ಭೇಟಿ, ಅಲ್ಲೇ ಮದುವೆ

ಮುದ್ದಿನ ಇಲಿಗಾಗಿ ಪ್ರಾಣ ಬಿಟ್ಟ ಬಾಲಕಿ

ಪ್ರೀತಿಯಿಂದ ಸಾಕಿದ ಬಿಳಿ ಇಲಿಯೊಂದು ಸಾವನಪ್ಪಿದ್ದರಿಂದ ಮನನೊಂದ 12 ವರ್ಷದ ಬಾಲಕಿಯೊಬ್ಬಳ್ಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. 7ನೇ ತರಗತಿ ವಿದ್ಯಾರ್ಥಿನಿಯಾದ ದಿವ್ಯಾಂಶಿ ರಾಥೋಡ್ ಸಾಕಿದ ಇಲಿ ಮೃತಪಟ್ಟಿದ್ದರಿಂದ ತುಂಬಾ ದುಃಖಿತಳಾಗಿದ್ದಳು. ಕೆಲವು…

View More ಮುದ್ದಿನ ಇಲಿಗಾಗಿ ಪ್ರಾಣ ಬಿಟ್ಟ ಬಾಲಕಿ

ಹಂದಿಯ ಹೊಟ್ಟೆಯಲ್ಲಿ ಅದೃಷ್ಟದ ಗಣಿ!

ಅದೃಷ್ಟ ಎಂಬುದು ಹೇಗೆ, ಯಾವಾಗ ಬರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅದಕ್ಕೆ ತಾಜಾ ಉದಾಹರಣೆ ಚೀನಾದ ಈ ವ್ಯಕ್ತಿ. ಈತ ಹತ್ಯೆ ಮಾಡಿದ್ದ ಹಂದಿಯ ಮೂತ್ರಕೋಶದಲ್ಲಿ ಕಲ್ಲೊಂದು ಸಿಕ್ಕಿದ್ದು, ಇದರ ಬೆಲೆ 4 ಕೋಟಿ…

View More ಹಂದಿಯ ಹೊಟ್ಟೆಯಲ್ಲಿ ಅದೃಷ್ಟದ ಗಣಿ!

ಸಾಕ್ಸ್ ದುರ್ಗಂಧ ಬೀರಿದ್ದಕ್ಕೆ ಬಂಧನ!

ದರೋಡೆಕೋರರು, ಭ್ರಷ್ಟ ರಾಜಕಾರಣಿಗಳು ಹಾಯಾಗಿ ಓಡಾಡಿಕೊಂಡಿದ್ದಾರೆ. ಆದರೆ ಹಿಮಾಚಲ ಪ್ರದೇಶದಲ್ಲಿ ಸಾಕ್ಸ್ ವಾಸನೆ ಬಂತೆಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ! ಹಿಮಾಚಲ ಪ್ರದೇಶದಿಂದ ದೆಹಲಿಗೆ ಹೊರಟಿದ್ದ ಬಸ್​ನ ಪ್ರಯಾಣಿಕನೋರ್ವ ಧರಿಸಿದ್ದ ಸಾಕ್ಸ್​ನಿಂದ ದುರ್ಗಂಧ ಬರುತ್ತಿತ್ತು.…

View More ಸಾಕ್ಸ್ ದುರ್ಗಂಧ ಬೀರಿದ್ದಕ್ಕೆ ಬಂಧನ!

ಹೊಟ್ಟೆನೋವಿಗೆ ಇಂಥಾ ಔಷಧಿನಾ..!

ರೋಗಿಯ ಹೊಟ್ಟೆನೋವಿಗೆ ಮಧ್ಯಪ್ರದೇಶದ ವೈದ್ಯರೊಬ್ಬರು ನೀಡಿದ ಚಿಕಿತ್ಸೆ ನೋಡಿ ಇತರ ವೈದ್ಯರು ದಂಗಾಗಿದ್ದಾರೆ. 60 ವರ್ಷದ ಬಡ ರೈತನೊಬ್ಬ ಸೊಂಟದಲ್ಲಿ ತೀವ್ರವಾದ ನೋವೆಂದು ಖಾಸಗಿ ವೈದ್ಯನನ್ನು ಸಂರ್ಪಸಿದ್ದಾನೆ. ವೈದ್ಯರಿಗೆ ಮೊದಲಿಗೆ ಏತಕ್ಕಾಗಿ ನೋವು ಎಂದು…

View More ಹೊಟ್ಟೆನೋವಿಗೆ ಇಂಥಾ ಔಷಧಿನಾ..!

ಗೋಪಾಲಕನಿಗೆ 13 ವರ್ಷ ಬಳಿಕ – 20 ಲಕ್ಷ ರೂ ಪರಿಹಾರ

ಒಂದೊಮ್ಮೆ 19 ಎಮ್ಮೆಗಳು ಸತ್ತರೆ ಎಷ್ಟು ಪರಿಹಾರ ಸಿಗಬಹುದು? ಸಾವಿರದ ಲೆಕ್ಕದಲ್ಲಿ ಎಂದುಕೊಂಡಿದ್ದರೆ ಅದು ತಪು್ಪ, ಈ ಪ್ರಕರಣದಲ್ಲಿ ಗೌಳಿಗನಿಗೆ ಸಿಕ್ಕಿದ್ದು, ಬರೋಬ್ಬರಿ 20 ಲಕ್ಷ ರೂ. ಅದೂ 13 ವರ್ಷದ ಬಳಿಕ. ನಡೆದಿದ್ದು…

View More ಗೋಪಾಲಕನಿಗೆ 13 ವರ್ಷ ಬಳಿಕ – 20 ಲಕ್ಷ ರೂ ಪರಿಹಾರ

ಆನ್​ಲೈನ್​ನಿಂದ ವಿಮಾನ ಮಾರಾಟ!

ಈಗ ಆನ್​ಲೈನ್ ಯುಗ. ದಿನಬಳಕೆ ವಸ್ತುಗಳಿಂದ ಹಿಡಿದು, ಬೈಕ್, ಕಾರುಗಳು ಆನ್​ಲೈನ್​ನಲ್ಲಿ ಲಭ್ಯ. ಆನ್​ಲೈನ್​ನಲ್ಲಿ ದಿನಬಳಕೆ ವಸ್ತುಗಳ ಜತೆ ವಿಮಾನವನ್ನೂ ಕೊಂಡುಕೊಳ್ಳುವಂತಾದರೆ? ಹೀಗೊಂದು ಅವಕಾಶ ಚೀನಾದಲ್ಲಿ ಕಲ್ಪಿಸಲಾಗಿತ್ತು. ಜೇಡ್ ಕಾಗೋ ಇಂಟರ್​ನ್ಯಾಷನಲ್ಸ್​ನ 2 ಬೋಯಿಂಗ್…

View More ಆನ್​ಲೈನ್​ನಿಂದ ವಿಮಾನ ಮಾರಾಟ!

ಅರ್ಧ ಕಿಲೋ ಮಗುವಿನ ಪ್ರಾಣ ಉಳಿಸಿದ ವೈದ್ಯರು

ಮಗು ಜನಿಸುವಾಗ ತೂಕದಲ್ಲಿ ಸ್ವಲ್ಪ ಏರುಪೇರಾದರೂ ಕುಟುಂಬಸ್ಥರಿಂದ ಹಿಡಿದು ವೈದ್ಯರೂ ಕಂಗಾಲಾಗುವುದನ್ನು ನೋಡಿರುತ್ತೇವೆ. ಈ ರೀತಿ ಕಂಗಾಲಾಗುವ ಪರಿಸ್ಥಿತಿ ದೆಹಲಿಯ ವೈದ್ಯರದಾಗಿತ್ತು. ಸಾಮಾನ್ಯವಾಗಿ ನವಜಾತ ಶಿಶುವಿನ ತೂಕ 2.5 ರಿಂದ 3.5 ಕೆ.ಜಿ ವರೆಗೆ…

View More ಅರ್ಧ ಕಿಲೋ ಮಗುವಿನ ಪ್ರಾಣ ಉಳಿಸಿದ ವೈದ್ಯರು

ಕೊಲೆ ಹಿಂದೆ ಬೆಕ್ಕಿನ ಕೈವಾಡ!

ಕೊಲೆ ಪ್ರಕರಣದ ತನಿಖೆ ವೇಳೆ ಅವರ ಸಂಬಂಧಿಕರು, ವಿರೋಧಿಗಳು, ಶಂಕಿತರನ್ನು ಪೊಲೀಸರು ವಿಚಾರ ನಡೆಸುವುದು ಸಹಜ ಪ್ರಕ್ರಿಯೆ. ಆದರೆ ಜಪಾನ್​ನಲ್ಲಿ ನಡೆದ ಕೊಲೆ ಪ್ರಕಣವೊಂದರಲ್ಲಿ ಬೆಕ್ಕನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಆರೋಪ ಸಾಬೀತಾದರೆ ಬೆಕ್ಕಿಗೆ…

View More ಕೊಲೆ ಹಿಂದೆ ಬೆಕ್ಕಿನ ಕೈವಾಡ!