ವರ್ಣಮುಕ್ತ ರಾಷ್ಟ್ರನಾಯಕರು

ಜಗತ್ತಿನ ಮೂಲೆಮೂಲೆಗಳಲ್ಲಿ ಇಂದಿಗೂ ವರ್ಣಭೇದ ಜೀವಂತವಾಗಿದೆ. ಬಿಳಿಯರು- ಕರಿಯರೆಂಬ ಭೇದಭಾವವನ್ನು ಒಂದಲ್ಲ ಒಂದು ಹಂತದಲ್ಲಿ ಎದುರಾಗುತ್ತಿರುತ್ತದೆ. ಕೇವಲ ಚರ್ಮದ ಬಣ್ಣದಿಂದ ವ್ಯಕ್ತಿಯನ್ನು ಅಳೆಯಲು ಸಾಧ್ಯವೇ? ಆತನ ವ್ಯಕ್ತಿತ್ವವೂ ಮುಖ್ಯವಲ್ಲವೇ? ಆಸ್ಟ್ರೇಲಿಯಾದ ಕಲಾವಿದನೊಬ್ಬ ವರ್ಣಭೇದ ಮೀರಿ…

View More ವರ್ಣಮುಕ್ತ ರಾಷ್ಟ್ರನಾಯಕರು

ಛೇಷ್ಟೆ

ಪೃಥ್ವಿರಾಜ, ತೀರ್ಥಹಳ್ಳಿ ಎಲ್ಲ ತೊಂದರೆಗಳಿಗೂ ವ್ಯಾಯಾಮವೇ ಮದ್ದು ಅಂತಾರಲ್ಲ ನಂಬಬಹುದಾ ಗುರು? ಆರೋಗ್ಯದಿಂದಿರುವವರಿಗೆ ಅವಶ್ಯವಿಲ್ಲದ, ರೋಗಿಗಳಿಗೆ ಅವಶ್ಯಕವಾದ ಸಂಗತಿಗೇ ವ್ಯಾಯಾಮ ಅನ್ನೋದು!

View More ಛೇಷ್ಟೆ

ಛೇಷ್ಟೆ

ಜೆ.ಆರ್. ಆದಿನಾರಾಯಣಮುನಿ, ಬೆಂಗಳೂರು ಆತ್ಮವಿಶ್ವಾಸ ಹುಟ್ಟುವುದು ಯಾವಾಗ? ಆತ್ಮರತಿಯಿಂದ ದೂರವಿದ್ದಾಗ! ಶಿವಮೊಗ್ಗ ರಮೇಶ್, ಮೈಸೂರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿನ ಮಧ್ಯವರ್ತಿಗಳಿಗೂ, ಭಕ್ತರು ಮತ್ತು ದೇವರ ಮಧ್ಯೆ ಇರುವ ಪುರೋಹಿತರಿಗೂ ವ್ಯತ್ಯಾಸವೇನು? ರಿಯಲ್ ಎಸ್ಟೇಟ್​ನಲ್ಲಿ ಎರಡೂ…

View More ಛೇಷ್ಟೆ

ಛೇಷ್ಟೆ

ಶ್ರವಣಕುಮಾರ, ಬೆಳಗಾವಿ ‘ಸಾವು’ ಎಂಬ ಎರಡಕ್ಷರದ ಪದ ಭಯವನ್ನು ಸೃಷ್ಟಿಸುವುದೇಕೆ? ನಾವಿರುವವರೆಗೆ ಸಾವಿಲ್ಲ. ಸಾವು ಬಂದರೆ ನಾವೆಲ್ಲಿ ಅನ್ನೋದೇ ಭಯಕ್ಕೆ ಕಾರಣ! ಕೆ.ಜೆ. ರಾಮಪ್ರಸಾದ್, ಕಡೂರು ನಿಮಗೆ ಮುಂದಿನ ಜನ್ಮದಲ್ಲಿ ಏನಾಗಬೇಕೆಂಬ ಆಸೆ ಇದೆ…

View More ಛೇಷ್ಟೆ

 ವಾರದ ಪ್ರಶ್ನೆ

ವಿನಯ ಭಟ್, ಸಿದ್ದಾಪುರ ವನವಾಸವೆಂದರೆ ಹನ್ನೆರಡು ವರ್ಷ ಅನ್ನೋದು ದೀರ್ಘವಾಗಲಿಲ್ಲವಾ ಗುರೂ? ಹೋಮ್ ಸ್ಟೇ, ರೆಸಾರ್ಟ್ ಗಳೆಂಬ ಈಗಿನ ವನವಾಸ ಹೆಚ್ಚೆಂದರೆ ಒಂದೆರಡು ದಿನ ಅಷ್ಟೇ!  

View More  ವಾರದ ಪ್ರಶ್ನೆ

ಛೇಷ್ಟೆ

ಜಗದೀಶ ಮಠಪತಿ , ಮೈಸೂರು ತಂದಿಟ್ಟು ತಮಾಷೆ ನೋಡೋದು ಅಂದ್ರೇನು ಗುರು? ಹೆಚ್ಚಿನ ಮಾಹಿತಿಗಾಗಿ ಶಕುನಿ, ಮಂಥರೆಯರನ್ನು ಸಂರ್ಪಸಿ!   ವೀರೇಶ್ ಪ್ರಸನ್ನ, ಧಾರವಾಡ ‘ಒಗ್ಗಟ್ಟಿನಲ್ಲಿ ಬಲವಿದೆ’ ಅಂತಾರೆ , ವಾಸ್ತವವಾಗಿ ಅದು ‘ಒಬ್ಬಟ್ಟಿನಲ್ಲಿ…

View More ಛೇಷ್ಟೆ

ಛೇಷ್ಟೆ

ಶ್ರೀಧರ ಡಿ.ರಾಮಚಂದ್ರಪ್ಪ, ಚಿತ್ರದುರ್ಗ ರಾಜ್ಯ ಸರ್ಕಾರದ ಭಾಗ್ಯ ಯೋಜನೆಗಳೆಲ್ಲ ಅಲ್ಪಾವಧಿಯಲ್ಲೇ ಮಂಕಾಗಿಬಿಟ್ಟಿವೆಯಲ್ಲ? ಅವುಗಳ ಆಯುಷ್ಯ ಭಾಗ್ಯವೇ ಅಷ್ಟು!   ಮಲ್ಲೇಶಪ್ಪ , ಧಾರವಾಡ ಒಂದು ವೇಳೆ ನಾರದ ಮಹರ್ಷಿಗಳು ರಾಜಕಾರಣ ಪ್ರವೇಶಿಸಿದರೆ ಹೇಗಿರುತ್ತೆ ಗುರೂ?…

View More ಛೇಷ್ಟೆ

ಛೇಷ್ಟೆ

– ನಿಟ್ಟೂರು ದೇವದಾಸ ಕಾರಂತ ದೇವರಿಗೂ ಮೋಸ ಮಾಡಲು ಸಾಧ್ಯವೇ? ಎಚ್ಚರವಿದ್ದವರನ್ನೇ ಬಿಡದವರು ಕಣ್ಮುಚ್ಚಿ ಕುಳಿತ ದೇವರನ್ನು ಬಿಟ್ಟಾರೆಯೇ?!   – ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ ಹಿಂದೆ ಊರಿಗೆ ಬಂದವಳು ನೀರಿಗೆ ಬರದಿರುತ್ತಾಳಾ…

View More ಛೇಷ್ಟೆ

ಛೇಷ್ಟೆ

ನಿಟ್ಟೂರು ದೇವದಾಸ ಕಾರಂತ ದ್ವಾಪರ ಯುಗದಲ್ಲಿದ್ದಂತೆ ಕಲಿಯುಗದಲ್ಲೂ ನೆನೆದಾಗ ಶ್ರೀಕೃಷ್ಣ ಪ್ರತ್ಯಕ್ಷವಾಗುವಂತಿದ್ದಿದ್ದರೆ? ದ್ರೌಪದಿಗೆ ಪೂರೈಸಿದ ಸೀರೆಗಳ ವಿನ್ಯಾಸ ಹಾಗೂ ಬಣ್ಣ ನಮಗೂ ಬೇಕು ಅಂತ ಗಂಟುಬೀಳುವ ಹೆಂಗಸರಿಂದ ತಪ್ಪಿಸಿಕೊಳ್ಳೋದು ಕಷ್ಟವಾಗ್ತಿತ್ತು. ಸಿಹಿಮೊಗೆ ರಮೇಶ್ ಒಂದು…

View More ಛೇಷ್ಟೆ

ಛೇಷ್ಟೆ

ರಾಜೀವ ಎನ್., ಬೆಳ್ತಂಗಡಿ ದೇವರು ಸೃಷ್ಟಿಸಿದ ಹೆಣ್ಣು ಮಮತಾಮಯಿ; ಆದರೂ ಹೆಂಡತಿಯರೇಕೆ ಹೀಗೆ? ದೇವರದೇನು ತಪ್ಪು? ಹೆಂಡತಿಯರನ್ನು ಸೃಷ್ಟಿಸಿಕೊಂಡಿದ್ದು ಮನುಷ್ಯರೇ! ನಾರಾಯಣಶಾಸ್ತ್ರಿ, ಗೋಕರ್ಣ ಅಹಂಕಾರಕ್ಕೂ, ಅಲಂಕಾರಕ್ಕೂ ಸಂಬಂಧವೇನು ಗುರೂ? ಕೆಲವು ಗುಣಗಳು ನಮ್ಮಲ್ಲಿದ್ದಾಗ ಅಲಂಕಾರ,…

View More ಛೇಷ್ಟೆ