ಉಗ್ರನಿಗ್ರಹದ ವೇಳೆಯಲ್ಲೂ ರಾಜಕೀಯ ತಂತ್ರಗಾರಿಕೆಯೇ?

ಯುದ್ಧವೆಂದರೆ ಮಕ್ಕಳಾಟವಲ್ಲ. ಜಗತ್ತಿನ ಉದ್ದಗಲಕ್ಕೆ ಬೇರೆ ಬೇರೆ ದೇಶಗಳ ನಡುವೆ ಬೇರೆ ಬೇರೆ ಕಾಲಘಟ್ಟದಲ್ಲಿ ನಡೆದ ಯುದ್ಧಗಳಲ್ಲಿ ಈ ಮಾತು ಸಾಬೀತಾಗಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೈನಿಕರು ಹತರಾಗಿದ್ದರೆ ಅವರ ಕುಟುಂಬಗಳು ದಯನೀಯ ಸ್ಥಿತಿಯಲ್ಲಿ…

View More ಉಗ್ರನಿಗ್ರಹದ ವೇಳೆಯಲ್ಲೂ ರಾಜಕೀಯ ತಂತ್ರಗಾರಿಕೆಯೇ?

ಮುಲಾಯಂ ಅಚ್ಚರಿ ಹೇಳಿಕೆಯ ಹಿಂದಿರುವ ರಹಸ್ಯವೇನು?

ಬರಲಿರುವ ಏಪ್ರಿಲ್/ಮೇ ತಿಂಗಳಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆಯ ಫಲಶ್ರುತಿ ಏನಿರಬಹುದೆಂಬ ವಿಚಾರದಲ್ಲಿ ರಾಜಕಾರಣಿಗಳಲ್ಲಿ ಹೇಗೊ ಹಾಗೆಯೇ ಸಾರ್ವಜನಿಕರಲ್ಲೂ ಬಗೆಬಗೆಯ ಚರ್ಚೆ, ಚಿಂತನ-ಮಂಥನ ಸಾಗಿದೆ. ಜೂನ್ 3ಕ್ಕೆ ಹಾಲಿ ಲೋಕಸಭೆಯ ಅವಧಿ ಮುಗಿಯುತ್ತದೆ. ಆ ಹೊತ್ತಿಗೆಲ್ಲ…

View More ಮುಲಾಯಂ ಅಚ್ಚರಿ ಹೇಳಿಕೆಯ ಹಿಂದಿರುವ ರಹಸ್ಯವೇನು?

ಅಖಿಲೇಶ್-ಮಾಯಾ ಜಾಲ ಕೈಗೆ ಆತಂಕದ ಕಾಲ

ರಾಜಕೀಯ ಮುನಿಸು, ವೈಮನಸ್ಯ ವಿರೋಧದ ನೆಲೆಯಲ್ಲಿ ಮಾತ್ರವೇ ಅಲ್ಲದೆ ಮಿತ್ರಪಕ್ಷಗಳ ನಡುವೆಯೂ ಸಹಜ. ಸಮುದ್ರದ ಅಲೆ ದಡವನ್ನು ಒದ್ದುಹೋಗುವ ಹಾಗೆ. ಉತ್ತರಪ್ರದೇಶದ ಇತ್ತೀಚಿನ ರಾಜಕಾರಣ ಸಹಜವನ್ನೆಲ್ಲ ಅಸಹಜವನ್ನಾಗಿಸಿದೆ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ…

View More ಅಖಿಲೇಶ್-ಮಾಯಾ ಜಾಲ ಕೈಗೆ ಆತಂಕದ ಕಾಲ

ಶಬರಿಮಲೆ ವಿವಾದ ಕೇರಳದ ಸ್ಥಿತಿ ಅಯೋಮಯ

ಶಬರಿಮಲೆ ವಿವಾದ ದಿನದಿನವೂ ಹೊಸಹೊಸ ತಿರುವು ಪಡೆಯುತ್ತಿದೆ. ಅಯ್ಯಪ್ಪ ದರ್ಶನಕ್ಕೆ ಹೋಗಬಯಸುವ ಮಹಿಳಾ ಭಕ್ತರಿಗೆ ಮುಕ್ತಾವಕಾಶ ಕಲ್ಪಿಸಬೇಕೆಂಬ ಸುಪ್ರೀಂಕೋರ್ಟ್​ನ ಆದೇಶ ಪಾಲಿಸುವ ಸಂಕಷ್ಟ ಕೇರಳ ಸರ್ಕಾರಕ್ಕೆ ಎದುರಾಗಿದೆ. ತೀರ್ಪಿನ ವಿರುದ್ಧದ ಜನಾಕ್ರೋಶವನ್ನು ನಗದು ಮಾಡಿಕೊಳ್ಳಲು…

View More ಶಬರಿಮಲೆ ವಿವಾದ ಕೇರಳದ ಸ್ಥಿತಿ ಅಯೋಮಯ

ರಾಮ ರಾಮ… ಸಾಕೋ ಸಾಕು ಹನುಮ…!

ಭಾರತವೂ ಸೇರಿದಂತೆ ಜಗತ್ತಿನ ಕೆಲವು ದೇಶಗಳಲ್ಲಿ ಶ್ರದ್ಧಾಭಕ್ತಿಯ ಸಂಕೇತವಾಗಿರುವ ರಾಮಾಯಣ ಮತ್ತು ಅದರ ಒಂದು ಪ್ರಮುಖ ಪಾತ್ರವಾಗಿರುವ ಹನುಮಾನ್ ಇತ್ತೀಚಿನ ವರ್ಷ, ದಶಕಗಳಲ್ಲಿ ರಾಜಕೀಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಾಗುತ್ತಿರುವುದನ್ನು ಜಗತ್ತು ನೋಡುತ್ತಿದೆ. ಅಯೋಧ್ಯೆಯಲ್ಲಿ…

View More ರಾಮ ರಾಮ… ಸಾಕೋ ಸಾಕು ಹನುಮ…!

ಸಿಹಿಸಿಹಿ ಕಬ್ಬು ಬೆಳೆಗಾರರ ಕಹಿಕಹಿ ಕಥನ

| ಎಂ.ಕೆ.ಭಾಸ್ಕರ ರಾವ್​​ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಾಡಿದ್ದು ಸೋಮವಾರ ಆರಂಭವಾಗಲಿದೆ. ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಿದೆ ಎನ್ನಲಾಗುವ 629 ಕೋಟಿ ರೂ. ಬಾಕಿಯನ್ನು ಕೊಡಿಸುವಂತೆ ಸರ್ಕಾರದ…

View More ಸಿಹಿಸಿಹಿ ಕಬ್ಬು ಬೆಳೆಗಾರರ ಕಹಿಕಹಿ ಕಥನ

ನೆಲಕಚ್ಚುತ್ತಿರುವ ಸಿಬಿಐ ವಿಶ್ವಾಸಾರ್ಹತೆ

ಭ್ರಷ್ಟಾಚಾರ ನಿಯಂತ್ರಣ, ಆರ್ಥಿಕ ಅಪರಾಧಗಳ ಪತ್ತೆ ಮುಖ್ಯ ಉದ್ದೇಶವಾಗಿ ಐದೂವರೆ ದಶಕದ ಹಿಂದೆ ಅಸ್ತಿತ್ವಕ್ಕೆ ಬಂದ ಸಿಬಿಐ, ಇತ್ತೀಚಿನ ನಾಲ್ಕು ದಶಕದಲ್ಲಿ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದೆ. ವಿರೋಧ ಪಕ್ಷಗಳನ್ನು ಹಣಿಯುವುದಕ್ಕೆ ಸಂಸ್ಥೆಯನ್ನು ಬಳಸಿಕೊಳ್ಳುವ ಇಂದಿರಾ…

View More ನೆಲಕಚ್ಚುತ್ತಿರುವ ಸಿಬಿಐ ವಿಶ್ವಾಸಾರ್ಹತೆ

ಕನ್ನಡಕ್ಕೆ ಏಕಿಷ್ಟೆಲ್ಲ ಕಷ್ಟ, ಮುಗಿಯದ ಸಂಕಷ್ಟ…

ಭಾರತದ ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಎಂದ ರಾಮಮನೋಹರ ಲೋಹಿಯಾರ ಮಾತಿನಲ್ಲಿ ದೇಶದ ಏಕತೆಯನ್ನು ಶಾಶ್ವತವಾಗಿ ಕಾಯ್ದುಕೊಳ್ಳುವ ಆಶಯವಿತ್ತು. ಆದರೆ ಒಂದೊಂದಾಗಿ ಪ್ರಾದೇಶಿಕ ಭಾಷೆಗಳ ಅಸ್ತಿತ್ವವನ್ನೇ ಹೊಸಕಿ ಹಾಕುವ ಯತ್ನ ಸಂವಿಧಾನದ ಹೆಸರಿನಲ್ಲಿ ನಡೆಯುತ್ತಿದೆ. ಅದಕ್ಕೆ…

View More ಕನ್ನಡಕ್ಕೆ ಏಕಿಷ್ಟೆಲ್ಲ ಕಷ್ಟ, ಮುಗಿಯದ ಸಂಕಷ್ಟ…

ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಹುನ್ನಾರವೇಕೆ?

| ಎಂ.ಕೆ.ಭಾಸ್ಕರ ರಾವ್​​​ ರಾಜ್ಯ ವಿಧಾನಸಭೆಯ ಎರಡು ಮತ್ತು ಲೋಕಸಭೆಯ ಮೂರು ಸ್ಥಾನಗಳಿಗೆ ಇಷ್ಟರಲ್ಲೇ ಉಪ ಚುನಾವಣೆ ನಡೆಯಲಿದ್ದು ಸಾಕಷ್ಟು ರಾಜಕೀಯ ರಾಡಿಗೆ ಆಸ್ಪದವಾಗಿದೆ. ರಾಮನಗರ ಮತ್ತು ಜಮಖಂಡಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದು…

View More ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಹುನ್ನಾರವೇಕೆ?

ಕಳಂಕಿತರಿಗೆ ಅಂಕುಶ ಕನ್ನಡಿಯೊಳಗಣ ಗಂಟೇ?

ಕ್ರಿಮಿನಲ್ ಆರೋಪ ಹೊತ್ತವರನ್ನು ಚುನಾವಣಾ ರಾಜಕಾರಣದಿಂದ ದೂರವಿಡುವ ಕಾನೂನನ್ನು ಜಾರಿಗೆ ತರುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ಪಾರ್ಲಿಮೆಂಟ್​ಗೇ ಬಿಟ್ಟಿದೆ. ತನ್ನತ್ತ ಬಂದಿರುವ ಚೆಂಡನ್ನು ಅಷ್ಟು ಸುಲಭದಲ್ಲಿ ತಿರುಗಿ ಕಳಿಸುವುದು ಪಾರ್ಲಿಮೆಂಟ್​ಗೆ ಸಾಧ್ಯವಿಲ್ಲ ಎಂಬುದು ನಿಜವಾದರೂ…

View More ಕಳಂಕಿತರಿಗೆ ಅಂಕುಶ ಕನ್ನಡಿಯೊಳಗಣ ಗಂಟೇ?