ಈ ವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ

ಮೇಷ ನೀವು ಬುದ್ಧಿವಂತರಾಗಿದ್ದೀರಿ. ಆದರೂ ನಿಮ್ಮ ವಿಷಮಯವಾದ ರಾಹುವು ಜಾತಕದಲ್ಲಿ ಅಪ್ಪಟವಾದ ಬಂಗಾರದ ತೇಜಸ್ಸಿನ ಬುದ್ಧಿಶಕ್ತಿಯನ್ನು ಹಾಳುಗೆಡಹುವ ದುಷ್ಟತನಕ್ಕೆ ಮುಂದಾಗಿ ಚಿಂತೆಗೆ ಕಾರಣನಾಗುತ್ತಾನೆ. ಪ್ರತಿದಿನ ಹಸಿ ಶುಂಠಿಯ ಚಿಕ್ಕ ಚಿಕ್ಕ ಚೂರುಗಳನ್ನು ಜೇನು ತುಪ್ಪದೊಂದಿಗೆ…

View More ಈ ವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ

ನಟಿಯರೇಕೆ ಸರಳವಾಗಿ ಇರುವುದಿಲ್ಲ?

| ದೀಪಾ ರವಿಶಂಕರ್ ಸಾಧಾರಣವಾಗಿ ಚಿತ್ರೀಕರಣದ ವೇಳೆಯಲ್ಲಿ ಊಟದ ಸಮಯದಲ್ಲಿ ನಟ-ನಟಿಯರು, ನಿರ್ದೇಶಕರು ಮತ್ತು ಕ್ಯಾಮೆರಾಮನ್ ಒಂದು ಕಡೆ ಕೂರುತ್ತಾರೆ ಮತ್ತು ಅವರಿಗೆ ಊಟ ಅಲ್ಲಿಯೇ ತಂದು ಬಡಿಸಲಾಗುತ್ತದೆ. ಉಳಿದವರು ಬಫೆ ಸಿಸ್ಟಮ್ಂತೆ ತಟ್ಟೆ…

View More ನಟಿಯರೇಕೆ ಸರಳವಾಗಿ ಇರುವುದಿಲ್ಲ?

ಭಾಷಾತಜ್ಞ, ಸಂಶೋಧಕ ಡಾ.ಧಾರವಾಡಕರ

ಬಹುಶ್ರುತ ವಿದ್ವಾಂಸ ಡಾ.ರಾ.ಯ. ಧಾರವಾಡಕರ ಅವರ ಜನ್ಮಶತಮಾನೋತ್ಸವ ವರ್ಷವಿದು. ಈ ಹಿನ್ನೆಲೆಯಲ್ಲಿ ಅವರು ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಶತಮಾನೋತ್ಸವ ವರ್ಷಾಚರಣೆಗೆ ನಾಂದಿ ಹಾಡಲಾಗುತ್ತಿದೆ. ಧಾರವಾಡಕರ ಅವರು ನಿಧನರಾಗಿ ಇಪ್ಪತೆôದು ವರ್ಷ ಕಳೆದಿದೆ.…

View More ಭಾಷಾತಜ್ಞ, ಸಂಶೋಧಕ ಡಾ.ಧಾರವಾಡಕರ

ಕವನ

| ಸಿಪಿಕೆ ಮೈಸೂರು ಕಾಲಸ್ತ್ರೀ ಇದುವರೆಗೆ ಕಾಲಪುರುಷ ಎನ್ನುತ್ತಿದ್ದೆವು ಇನ್ನು ಮೇಲೆ ಕಾಲಸ್ತ್ರೀ ಎನ್ನಬೇಕು! (ಸ್ತ್ರೀವಾದಿಗಳಿಗೆ ಖುಷಿ) ಎಲ್ಲ ಅವಳ ಮಹಿಮೆ, ಮಾಯೆ! ಸೌಂದರ್ಯ-ಸತ್ಯ ಜ್ವಾಲಾಮುಖಿಯಿಂದ ಲಾವಾರಸ ಚಿಮ್ಮುವ ದೃಶ್ಯ (ರುದ್ರ) ಸೌಂದರ್ಯ ಅನಾಹುತ…

View More ಕವನ

ತಿನ್ನುವುದೂ ಒಂದು ಹವ್ಯಾಸ

| ಎಚ್.ಡುಂಡಿರಾಜ್ ‘ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಮಾತು ಬಾಲ್ಯದಲ್ಲಿ ಆಗಾಗ ನನ್ನ ಕಿವಿಯ ಮೇಲೆ ಬೀಳುತ್ತಿತ್ತು. ಈಗ ಯಾರಾದರೂ ಹಾಗೆಂದರೆ ಕೇಳಿದವರು ನಕ್ಕಾರು. ಸ್ತ್ರೀಯರೂ ಪುರುಷರಂತೆ ಉದ್ಯೋಗ ಮಾಡತೊಡಗಿ ದಶಕಗಳೇ ಸಂದಿವೆ. ಈಗಂತೂ…

View More ತಿನ್ನುವುದೂ ಒಂದು ಹವ್ಯಾಸ

ನಟ, ಸಾಹಿತಿ, ಸಜ್ಜನ ರಾಜಕಾರಣಿ ಕೆ.ವಿ. ಶಂಕರಗೌಡ

ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ, ಸಜ್ಜನ ರಾಜಕಾರಣಿಯಾಗಿ, ಮಹಾದಾನಿಯಾಗಿ ನಾಡನ್ನು ಶ್ರೀಮಂತಗೊಳಿಸಿದ ಕೆ.ವಿ.ಶಂಕರಗೌಡರು ಬದುಕಿರುತ್ತಿದ್ದಿದ್ದರೆ ಇಂದಿಗೆ ನೂರಾಮೂರು ವರ್ಷವಾಗುತ್ತಿತ್ತು. ಅವರು ಇನ್ನಿಲ್ಲವಾಗಿ 28 ವರ್ಷವಾಗಿದ್ದರೂ ಅವರ ನೆನಪು ಹಸಿರು ಹಸಿರು. ಶಂಕರಗೌಡರು ಸಾಮೂಹಿಕ ನಾಯಕತ್ವದಲ್ಲಿ ಖುಷಿ…

View More ನಟ, ಸಾಹಿತಿ, ಸಜ್ಜನ ರಾಜಕಾರಣಿ ಕೆ.ವಿ. ಶಂಕರಗೌಡ

ವಿಶ್ವಾಮಿತ್ರ ರಾಜ ಹೇಗಾದ?

ಕಶೀರ ಎಂದರೆ ಕಾಶ್ಮೀರಿ ಭಾಷೆಯಲ್ಲಿ ಕಾಶ್ಮೀರ ಎಂದರ್ಥ. ಕಾಶ್ಮೀರದ ಜ್ವಲಂತ ಸಮಸ್ಯೆಯನ್ನು ಕಥಾವಸ್ತುವಾಗಿಸಿ, ಖುದ್ದಾಗಿ ಕಾಶ್ಮೀರದ ಕೆಲ ಪ್ರಕ್ಷುಬ್ಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಂದ ಅನುಭವಗಳನ್ನು ಕೇಳಿ ಹತ್ತಾರು ಮಾಹಿತಿ ಸಂಗ್ರಹಿಸಿ ಸಹನಾ…

View More ವಿಶ್ವಾಮಿತ್ರ ರಾಜ ಹೇಗಾದ?

ಪುಸ್ತಕ ನೋಡಿ ಪರೀಕ್ಷೆ ಬರೀರಿ!

ಸದ್ಯದ ಪ್ರಾಥಮಿಕ ಶಿಕ್ಷಣ ಪರೀಕ್ಷಾ ಪದ್ಧತಿ ಅವೈಜ್ಞಾನಿಕವಾಗಿದ್ದು ಮಕ್ಕಳು ನೇರವಾಗಿ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ಪದ್ಧತಿ ಜಾರಿಗೆ ತರಬೇಕಿದೆ ಎಂಬುದಾಗಿ ಪ್ರಾಥಮಿಕ ಶಿಕ್ಷಣ ಸಚಿವ ಎನ್. ಮಹೇಶ್ ಅವರು ನೀಡಿದ ಹೇಳಿಕೆ, ನಾಡಿನೆಲ್ಲೆಡೆ…

View More ಪುಸ್ತಕ ನೋಡಿ ಪರೀಕ್ಷೆ ಬರೀರಿ!

ಹೀರೋ-ಝೀರೋ ನಡುವೆಯೂ ಬದುಕು

ಖ್ಯಾತ ಲೇಖಕಿ, ಚಿಂತಕಿ, ಸಾಮಾಜಿಕ ಕಾರ್ಯಕರ್ತೆ, ವಾಗ್ಮಿ, ‘ಬಾಪು ಕುಟಿ’ ಕೃತಿ ಮೂಲಕ ‘ಸ್ವದೇಶ’ ಚಿತ್ರಕಥೆಗೆ ಪ್ರೇರಣೆ ನೀಡಿದ ರಜನಿ ಬಕ್ಷಿ ಪ್ರಸಕ್ತ ಸಾಮಾಜಿಕ ನವೋದ್ಯಮ, ಆರ್ಥಿಕ ಸುಧಾರಣೆ ಕ್ಷೇತ್ರದಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದಾರೆ. ಪ್ರತಿಷ್ಠಿತ ಗೇಟ್​ವೇ…

View More ಹೀರೋ-ಝೀರೋ ನಡುವೆಯೂ ಬದುಕು

ತಂತ್ರಜ್ಞಾನದ ಜತೆ ಬದಲಾಗುತ್ತಿದೆ ನಟನಾ ಶೈಲಿ

| ದೀಪಾ ರವಿಶಂಕರ್ ನೀವು 1954ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’ ಅಥವಾ ಅದರ ಸಮಕಾಲೀನ ಸಿನೆಮಾಗಳನ್ನು ನೋಡಿ, ರಂಗಭೂಮಿಯ ಛಾಯೆ ಬಹು ದಟ್ಟವಾಗಿ ನಟನಾ ಶೈಲಿಯಲ್ಲಿ ಕಾಣುತ್ತದೆ. ಅಲ್ಲಿಂದಾಚೆಗೆ ಹತ್ತು ವರುಷ ಕಳೆದು 1964…

View More ತಂತ್ರಜ್ಞಾನದ ಜತೆ ಬದಲಾಗುತ್ತಿದೆ ನಟನಾ ಶೈಲಿ