ದುರ್ಗಾಶ್ರೀ ವೆಂಚರ್ಸ್ ಕಡಿಮೆ ದರದಲ್ಲಿ ನಿವೇಶನಗಳು

ತುಮಕೂರು ರಸ್ತೆ ಈಗ ಅಭಿವೃದ್ಧಿಯಲ್ಲಿ ಒಂದನೇ ಸ್ಥಾನದಲ್ಲಿದೆ. ಈ ಪ್ರದೇಶದಲ್ಲಿ ಪ್ರಾಪರ್ಟಿ ಮೇಲೆ ಇನ್​ವೆಸ್ಟ್ ಮಾಡುವವರು ಹೆಚ್ಚಾಗಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಬಜೆಟ್​ನಲ್ಲಿ ಒಂದು ನಿವೇಶನ ಖರೀದಿ ಮಾಡುವ ಆಸೆಯುಳ್ಳವರು ಈ ಭಾಗವನ್ನು ಹೆಚ್ಚಿಗೆ ಆಯ್ದುಕೊಳ್ಳುತ್ತಿದ್ದಾರೆ.…

View More ದುರ್ಗಾಶ್ರೀ ವೆಂಚರ್ಸ್ ಕಡಿಮೆ ದರದಲ್ಲಿ ನಿವೇಶನಗಳು

ಉಪನಗರ ವರ್ತುಲ ರಸ್ತೆ ರಿಯಲ್ ಎಸ್ಟೇಟ್ ಅಭಿವೃದ್ಧಿ

ಕಳೆದೊಂದು ದಶಕದಿಂದ ನನೆಗುದಿಗೆ ಬಿದ್ದಿರುವ 204 ಕಿ.ಮೀ. ಉಪನಗರ ವರ್ತಲ ರಸ್ತೆ (ಎಸ್​ಟಿಆರ್​ಆರ್)ಯೋಜನೆಗೆ ವರ್ಷಾಂತ್ಯದೊಳಗೆ ಚಾಲನೆ ಸಿಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ‘ಭಾರತ್​ವಾಲಾ ಪರಿಯೋಜನೆ’ಯಡಿ ಎಸ್​ಟಿಆರ್​ಆರ್ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು, ಇದರಿಂದಾಗಿ ಬೆಂಗಳೂರು ಸುತ್ತಮುತ್ತಲಿನ…

View More ಉಪನಗರ ವರ್ತುಲ ರಸ್ತೆ ರಿಯಲ್ ಎಸ್ಟೇಟ್ ಅಭಿವೃದ್ಧಿ

ಗ್ರಾಮೀಣ ಪ್ರವಾಸೋದ್ಯಮಕ್ಕೆ ಮುಂದಾದ ಕ್ರೆಡೈ

| ಅವಿನಾಶ ಮೂಡಿಂಬಿಕಾನ ಗ್ರಾಮೀಣ ಭಾಗದ ಚಿತ್ರಣ ಬದಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಆಧುನೀಕರಣ ತೆರೆದುಕೊಳ್ಳುತ್ತಿದ್ದು, ಹೈಟೆಕ್ ಸೌಲಭ್ಯ ಮನೆ ಬಾಗಿಲಿಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಸಂಘ ಸಂಸ್ಥೆಗಳೂ ಗ್ರಾಮೀಣ ಭಾಗಗಳಿಗೆ ಅಗತ್ಯ ಮೂಲ…

View More ಗ್ರಾಮೀಣ ಪ್ರವಾಸೋದ್ಯಮಕ್ಕೆ ಮುಂದಾದ ಕ್ರೆಡೈ

ಭೂಮಿಗೆ ಬೇಡಿಕೆ ಜಾಗಕ್ಕೆ ಹುಡುಕಾಟ

| ಹೊಸಹಟ್ಟಿ ಕುಮಾರ್ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಹೊರ ವಲಯದಲ್ಲಿ ಕಚೇರಿ, ಕೈಗಾರಿಕೆ ಹಾಗೂ ಇತರ ವಾಣಿಜ್ಯ ಬಳಕೆಯ ಜಾಗಕ್ಕೆ ಸಾಕಷ್ಟು ಬೇಡಿಕೆ ಕಂಡು ಬಂದಿದೆ. ರಾಷ್ಟ್ರದ ಪ್ರಮುಖ ರಿಯಲ್ ಎಸ್ಟೇಟ್ ಕನ್ಸಲ್ಟಿಂಗ್…

View More ಭೂಮಿಗೆ ಬೇಡಿಕೆ ಜಾಗಕ್ಕೆ ಹುಡುಕಾಟ

ರಿಯಲ್ ಎಸ್ಟೇಟ್​ನ ದೈತ್ಯ ಕಂಪನಿಗಳ ಕಣ್ಣು

ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ನಡುವೆ 8 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಗೊಂಡಿರುವುದು ರಿಯಲ್ ಎಸ್ಟೇಟ್ ಕ್ಷೇತ್ರ ಮೈಕೊಡವಿಕೊಂಡು ಎದ್ದೇಳಲು ಕಾರಣವಾಗಿದೆ. ಈಗಾಗಲೇ 4 ಪಥದ ರಸ್ತೆ…

View More ರಿಯಲ್ ಎಸ್ಟೇಟ್​ನ ದೈತ್ಯ ಕಂಪನಿಗಳ ಕಣ್ಣು

ಬದುಕಿನ ಮುಸ್ಸಂಜೆಗೆ ನೆರವಾಗುವ ನಿವೃತ್ತಿ ನಿವಾಸಗಳು

ಗ್ರಾಹಕರ ಅಭಿರುಚಿಗೆ ತಕ್ಕಂತೆ ರಿಯಾಲ್ಟಿ ಕ್ಷೇತ್ರ ಕೂಡ ಬದಲಾಗುತ್ತಿದೆ. ಕೇವಲ ಬಡಾವಣೆ ಅಭಿವೃದ್ಧಿ ಹಾಗೂ ಅಪಾರ್ಟ್​ವೆುಂಟ್ ನಿರ್ವಣಕ್ಕೆ ಸೀಮಿತವಾಗಿದ್ದ ರಿಯಾಲ್ಟಿ ಕ್ಷೇತ್ರ ಈಗ ಬದಲಾವಣೆಯತ್ತ ಹೆಜ್ಜೆ ಹಾಕುತ್ತಿದೆ. ಗ್ರಾಹಕರ ಅಭಿರುಚಿಯನ್ನು ಅಳೆದು ಅದಕ್ಕೆ ತಕ್ಕಂತೆ…

View More ಬದುಕಿನ ಮುಸ್ಸಂಜೆಗೆ ನೆರವಾಗುವ ನಿವೃತ್ತಿ ನಿವಾಸಗಳು

ನಿದ್ದೆಗೆ ಭಂಗ ಬಾರದಿರಲಿ

ಎಲ್ಲರೂ ನೆಮ್ಮದಿಯ ನಿದ್ದೆ ಬಯಸುತ್ತಾರೆ. ಆದರೆ ಮಲಗುವ ಕೋಣೆಯಲ್ಲಿ ಇರುವ ಕೆಲವೊಂದು ವಸ್ತುಗಳೇ ನಮ್ಮ ಅರಿವಿಗೆ ಬಾರದೇ ನಿದ್ದೆಗೆ ಭಂಗ ತರಬಲ್ಲವು. ಆದ್ದರಿಂದ ಹೊಸದಾಗಿ ಮನೆ ಕಟ್ಟಿಸುವವರು ಅಥವಾ ಹಳೆಯ ಮನೆಯಲ್ಲಿಯೇ ಇರುವವರು ಮಲಗುವ…

View More ನಿದ್ದೆಗೆ ಭಂಗ ಬಾರದಿರಲಿ

ಮೆಟ್ರೋ ವಿಸ್ತರಣಾ ಸ್ಥಳಗಳಲ್ಲೂ ಅಧಿಕ ಬೇಡಿಕೆ

| ಹೊಸಹಟ್ಟಿ ಕುಮಾರ್ ಮಾಹಿತಿ ತಂತ್ರಜ್ಞಾನ ನಗರ ಬೆಂಗಳೂರಿನಲ್ಲಿ ದಟ್ಟಣೆ ರಹಿತ ಸಾರ್ವಜನಿಕರ ಸುಗಮ ಪ್ರಯಾಣಕ್ಕೆ ಜಾರಿಯಾಗಿರುವ ಮೆಟ್ರೋ ರೈಲು ಯೋಜನೆ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಮೆಟ್ರೋ ರೈಲು…

View More ಮೆಟ್ರೋ ವಿಸ್ತರಣಾ ಸ್ಥಳಗಳಲ್ಲೂ ಅಧಿಕ ಬೇಡಿಕೆ

ಬಂಡವಾಳ ಹೂಡಿಕೆಗೆ ಬೆಂಗಳೂರು ಉತ್ಕೃಷ್ಟ ತಾಣ

ದೇಶದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರ ಹಲವು ವರ್ಷಗಳಿಂದ ಸ್ಥಿರವಾಗಿದೆ ಹಾಗೂ ಇತರ ನಗರಗಳಿಗಿಂತ ಭಿನ್ನವಾಗಿ ನಿಂತಿದೆ. ರಿಯಾಲ್ಟಿ ಕ್ಷೇತ್ರದಲ್ಲಿ ಪಾರದರ್ಶಕತೆ, ವಹಿವಾಟಿನಲ್ಲಿ ಸೂಕ್ತ ಮಾರ್ಗದರ್ಶನ, ಕಟ್ಟಡಗಳ ಗುಣಮಟ್ಟ, ಸಮಯಕ್ಕೆ…

View More ಬಂಡವಾಳ ಹೂಡಿಕೆಗೆ ಬೆಂಗಳೂರು ಉತ್ಕೃಷ್ಟ ತಾಣ

ಬಹೂಪಯೋಗಿ ಫಾಲ್ಸ್ ಸೀಲಿಂಗ್

ಮನೆ ಇನ್ನಷ್ಟು ಅಂದವಾಗಿ ಕಾಣಿಸಲು ಸೂರಿಗೊಂದು ‘ಫಾಲ್ಸ್ ಸೀಲಿಂಗ್’ ಹಾಕುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಶೀಟ್ ಮನೆ, ಹೆಂಚಿನ ಮನೆ, ಆರ್​ಸಿಸಿ ಯಾವುದೇ ಆಗಿದ್ದರೂ ಅದಕ್ಕೆ ತಕ್ಕನಾಗಿ, ಅಗತ್ಯವಾಗಿರುವ ಫಾಲ್ಸ್ ಸೀಲಿಂಗ್ ಹಾಕಿಕೊಂಡರೆ ಮನೆಯ ರಕ್ಷಣೆಯೂ…

View More ಬಹೂಪಯೋಗಿ ಫಾಲ್ಸ್ ಸೀಲಿಂಗ್