ಗುಬ್ಬಚ್ಚಿ ಗೂಡಿನಲ್ಲಿ…

ಗುಬ್ಬಚ್ಚಿಯ ಸಂತತಿ ನಾಶವಾಗುತ್ತಿರುವುದರ ಕುರಿತು ಜಾಗೃತಿ ಮೂಡಿಸಿ, ಅವುಗಳನ್ನು ರಕ್ಷಿಸುವುದಕ್ಕಾಗಿಯೇ ಮಾ.20ರಂದು ಅಂತಾರಾಷ್ಟ್ರೀಯ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಆದರೆ ಇದನ್ನು ಒಂದು ದಿನದ ಆಚರಣೆಯಾಗಿಸದೇ ವರ್ಷಪೂರ್ತಿ ಈ ಪುಟ್ಟ ಹಕ್ಕಿಗಳ ಉಳಿವಿಗಾಗಿ ಶ್ರಮಿಸುತ್ತಿರುವ ಮೂವರು…

View More ಗುಬ್ಬಚ್ಚಿ ಗೂಡಿನಲ್ಲಿ…

ಯಂಗ್ ವೋಟರ್ಸ್​ಗೆ ಡಿಮಾಂಡು!

ರಾಜಕೀಯ ಧುರೀಣರ ಹಣೆಬರಹವನ್ನು ನಿಗದಿ ಮಾಡುವಲ್ಲಿ ಯುವ ಮತದಾರರ ಪಾಲು ಬಹು ದೊಡ್ಡದು. ದೇಶದ ಭವಿಷ್ಯವನ್ನು ನಿರ್ಧರಿಸಬೇಕಿರುವ ಈ ಮತದಾರರೇ ಮತ ಚಲಾಯಿಸಲು ಹಿಂದೇಟು ಹಾಕುತ್ತಿರುವುದು ದುರ್ದೈವವೇ ಸರಿ. ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿ…

View More ಯಂಗ್ ವೋಟರ್ಸ್​ಗೆ ಡಿಮಾಂಡು!

ದಾಹ ನೀಗಿಸುವ ಪಕ್ಷಿ ಪ್ರೇಮಿ

ಕೊಪ್ಪಳ ಜಿಲ್ಲೆಯಲಗಲ್ಲೀಗ ಬಿಸಿಲಿನ ಪ್ರಖರತೆ ಗರಿಷ್ಠ ಮಟ್ಟ ತಲುಪಿದೆ. ಇಂಥ ರಣಬಿಸಿಲಿಗೆ ಮನುಷ್ಯರೇ ತತ್ತರಿಸುತ್ತಿರುವಾಗ ಇನ್ನು ಪ್ರಾಣಿ-ಪಕ್ಷಿಗಳ ಗತಿಯೇನು? ಅದರಲ್ಲಿಯೂ ಗುಬ್ಬಚ್ಚಿಯಂಥ ಪುಟ್ಟ ಪಕ್ಷಿ ಬಿಸಿಲಿನ ತಾಪವನ್ನು ಸಹಿಸಿಕೊಳ್ಳಲಾರದು. ಇದನ್ನು ಅರಿತೇ ಕೊಪ್ಪಳ ಜಿಲ್ಲಾಡಳಿತ…

View More ದಾಹ ನೀಗಿಸುವ ಪಕ್ಷಿ ಪ್ರೇಮಿ

ವಾರ್ಷಿಕ ವೇತನ ಬಡ್ತಿ ನಿಯಮಗಳು

ಸರ್ಕಾರಿ ನೌಕರನು ಒಂದು ವರ್ಷ ಸಲ್ಲಿಸಿದ ಸೇವಾವಧಿಯ ಪರಿಪೂರ್ಣತೆಯನ್ನು ಗಮನಿಸಿ ಉತ್ತೇಜನ ನೀಡುವುದು ವೇತನ ಬಡ್ತಿ. ಈ ಬಡ್ತಿಯಲ್ಲಾದ ತಿದ್ದುಪಡಿಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ. ಪ್ರಥಮ ವಾರ್ಷಿಕ ಬಡ್ತಿ: ಸರ್ಕಾರಿ ನೌಕರನು 1ನೇ ತಾರೀಖು…

View More ವಾರ್ಷಿಕ ವೇತನ ಬಡ್ತಿ ನಿಯಮಗಳು

ಕಲಿಸಲು ಬಾಲ್ಯವೇ ಸಕಾಲ!

ಪೊಲೀಸರ ಕೈಗೆ ಸಿಕ್ಕಿ ಬಿದ್ದ, ಕಳ್ಳನೊಬ್ಬನಿಗೆ ಕೋರ್ಟ್​ನಿಂದ ಎರಡು ತಿಂಗಳ ಜೈಲು ಶಿಕ್ಷೆ ಪ್ರಕಟವಾಯಿತು. ಆಗ, ಆ ಕಳ್ಳ, ನ್ಯಾಯಾಧೀಶರನ್ನು ಹೀಗೆ ಬೇಡಿಕೊಂಡ ‘ಮೈಲಾರ್ಡ್, ನನ್ನನ್ನು ಶಿಕ್ಷಿಸುವ ಮುನ್ನ ನಿಮ್ಮೆದುರಿಗೆ ಕುಳಿತಿರುವ ನನ್ನ ಹೆತ್ತವರನ್ನು…

View More ಕಲಿಸಲು ಬಾಲ್ಯವೇ ಸಕಾಲ!

ಭಾಷೆಗಳನ್ನು ಬೆಸೆಯುವ ಅನುವಾದ ತಂತ್ರಜ್ಞಾನ

ಯಂತ್ರಾನುವಾದದ ಹಾಸ್ಯಾಸ್ಪದ ಫಲಿತಾಂಶಗಳನ್ನು, ಅದನ್ನು ಲೇವಡಿ ಮಾಡುವ ಅನೇಕರನ್ನು ನಾವೆಲ್ಲ ನೋಡಿದ್ದೇವೆ. ಈ ತಂತ್ರಜ್ಞಾನ ಕೆಲಸಮಾಡುವುದು ಹೇಗೆ? ಅದರ ಗುಣಮಟ್ಟವನ್ನು ಹೆಚ್ಚಿಸುವುದು ಕಷ್ಟ ಏಕೆ? ಒಂದು ಕಾಲದಲ್ಲಿ ಪ್ರಯಾಣ ಬಹಳ ಅಪರೂಪವಾಗಿತ್ತು. ಬೇಕಾದ ಸವಲತ್ತುಗಳಿಲ್ಲದೆಯೋ,…

View More ಭಾಷೆಗಳನ್ನು ಬೆಸೆಯುವ ಅನುವಾದ ತಂತ್ರಜ್ಞಾನ

ಟೆನ್ಷನ್ ಬಿಡಿ ರಿವಿಷನ್ ಮಾಡಿ

ವರ್ಷವಿಡೀ ಓದಿದ್ದರೂ, ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಒಮ್ಮೆ ಮಾಡಿಕೊಳ್ಳಬೇಕಾದ ಪುನರ್ ಮನನ ಅಥವಾ ರಿವಿಷನ್ ಅನ್ನು ಸರಿಯಾಗಿ ಮಾಡಲಾಗದೆ, ನೆನಪಿರುವುದನ್ನೂ ಮರೆತುಕೊಂಡು, ಕೊನೆಗೆ ಪರೀಕ್ಷೆ ಬರೆದು ಹೊರಬಂದವರು, ‘ಇದು ಗೊತ್ತಿತ್ತು, ಆದರೆ ಪ್ರಶ್ನೆ ಪತ್ರಿಕೆ…

View More ಟೆನ್ಷನ್ ಬಿಡಿ ರಿವಿಷನ್ ಮಾಡಿ

ವಿನಯವಿದ್ದರೆ ವಿಜಯ

ವಿನಯ ಅಥವಾ ವಿನಮ್ರತೆ ಎಲ್ಲಾ ಸದ್ಗುಣಗಳಿಗೆ ಹಾಗೂ ಸ್ಥಾನಮಾನ ಸಂಪತ್ತುಗಳಿಗೆ ಕಲಶಪ್ರಾಯ. ಒಬ್ಬ ವ್ಯಕ್ತಿ ಎಷ್ಟೇ ದೊಡ್ಡ ಅಧಿಕಾರಿ, ಹಣವಂತ, ವಿದ್ಯಾವಂತ, ಕಲಾವಂತನಾಗಿದ್ದರೂ ಜತೆಗೆ ವಿನಯವಂತನೂ ಆಗಿದ್ದರೆ ಇವುಗಳೆಲ್ಲವುಗಳ ಶೋಭೆ ಇನ್ನಷ್ಟು ಹೆಚ್ಚಾಗುತ್ತದೆ. ‘ವಿದ್ಯಾದದಾತಿ…

View More ವಿನಯವಿದ್ದರೆ ವಿಜಯ

WWW. ಜಗವ ಬೆಸೆವ ಜಾಲಕ್ಕೆ ಮೂವತ್ತು ವರ್ಷ

ವಿಶ್ವವ್ಯಾಪಿ ಜಾಲದ ಬಗ್ಗೆ ಗೊತ್ತಿಲ್ಲದವರಿಗೂ ಡಿಡಿಡಿ ಹೆಸರಿನ ಪರಿಚಯ ಇರುತ್ತದೆ. ಮೂಲತಃ ವಿಜ್ಞಾನಿಗಳ ಕೆಲಸ ಸುಲಭಮಾಡಲೆಂದು ಸೃಷ್ಟಿಯಾದ ಈ ವ್ಯವಸ್ಥೆ ರೂಪುಗೊಂಡಿದ್ದು ಹೇಗೆ? ವೆಬ್ ವಿಹಾರಕ್ಕೆ ಮೂವತ್ತು ತುಂಬುತ್ತಿರುವ ಸಂದರ್ಭದಲ್ಲಿ ಹೀಗೊಂದು ಹಿನ್ನೋಟ… ಮಾಹಿತಿ…

View More WWW. ಜಗವ ಬೆಸೆವ ಜಾಲಕ್ಕೆ ಮೂವತ್ತು ವರ್ಷ

ಯುವಕರಿಗೆ ಯಂಗ್ ಇಂಡಿಯಾ ಫೆಲೋಷಿಪ್

ನಿಮ್ಮಲ್ಲಿ ಕಲಿಯುವ ಹಂಬಲ, ವಿಭಿನ್ನ ರೀತಿಯಲ್ಲಿ ಯೋಚಿಸುವ ಶಕ್ತಿ, ಉತ್ತಮ ಸಂವಹನ ಕೌಶಲ ಹಾಗೂ ಲಿಖಿತ ಕೌಶಲಗಳು ಇವೆಯೇ? ಯಾವುದೇ ಸಮಸ್ಯೆಗಳ ಮೂಲ ಕಂಡುಹಿಡಿದು ಅದನ್ನು ಬಗೆಹರಿಸುವ ಶಕ್ತಿ ಹಾಗೂ ಅದರಿಂದ ಸಮಾಜದ ಮೇಲೆ…

View More ಯುವಕರಿಗೆ ಯಂಗ್ ಇಂಡಿಯಾ ಫೆಲೋಷಿಪ್